पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೆಗೆದುಕೊಂಡು ಹೋಗುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ತನ್ನ ಮೇಲೆ ಅಥವಾ ತನ್ನಲ್ಲಿಯೇ ಇಟ್ಟುಕೊಂಡಿರುವ ಅಥವಾ ತೆಗೆದುಕೊಂಡು ಇನ್ನೊಂದು ಹೋಗುವ ಅಥವಾ ತಲುಪಿಸುವಂತಹ

उदाहरणे : ರಕ್ತ ಸಂಚಾರ ಮಾಡುವ ನಳಿಕೆಗಳು ಹೃದಯದಿಂದ ರಕ್ತವನ್ನು ತರುವ ಮತ್ತು ತೆಗೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತದೆ.

समानार्थी : ತೆಗೆದುಕೊಂಡು ಹೋಗುವಂತ, ತೆಗೆದುಕೊಂಡು ಹೋಗುವಂತಹ, ವಹನ ಮಾಡುವ, ವಹನ ಮಾಡುವಂತ, ವಹನ ಮಾಡುವಂತಹ, ವಹನ-ಮಾಡುವ

चौपाल