पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೆಗೆದುಕೊ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೆಗೆದುಕೊ   ಕ್ರಿಯಾಪದ

अर्थ : ಉದಾಹರಣೆಯನ್ನು ಆದಾರವಾಗಿ ತೆಗೆದುಕೊಳ್ಳುವ ಪ್ರಕ್ರಿಯೆ

उदाहरणे : ಉದಾಹರಣಗೆ ರಾಮನನ್ನೆ ತೆಗೆದುಕೊಳ್ಳಿ ಅವನು ಎಷ್ಟು ಚನ್ನಾಗಿ ಸರಳತೆಯಿಂದ ಬದುಕುತ್ತಿದ್ದಾನೆ.


इतर भाषांमध्ये अनुवाद :

उदाहरण के तौर पर लेना।

राम को ही लो,वह कितनी सादगी से रहता है।
लेना

Take into consideration for exemplifying purposes.

Take the case of China.
Consider the following case.
consider, deal, look at, take

अर्थ : ಯಾವುದೋ ಸವಲತ್ತು ಇತ್ಯಾದಿಗಳ ಬದಲಾಗಿ ಶುಲ್ಕ ಮುಂತಾದವುಗಳನ್ನು ಪಡೆಯುವ ಪ್ರಕ್ರಿಯೆ

उदाहरणे : ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಉಪಯೋಗಿಸಲು ನೊಂದಣಿಯ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ.


इतर भाषांमध्ये अनुवाद :

किसी सुविधा आदि के बदले में शुल्क आदि लेना।

पुस्तकालय का उपयोग करने के लिए नाममात्र शुल्क लेते हैं।
लेना

Call for and obtain payment of.

We collected over a million dollars in outstanding debts.
He collected the rent.
collect, take in

अर्थ : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ

उदाहरणे : ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.

समानार्थी : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆ


इतर भाषांमध्ये अनुवाद :

चुनकर लेना।

माँ की चार साड़ियों में से शीला ने एक ली।
लेना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

चौपाल