अर्थ : ಚಿಕ್ಕ ಚಿಕ್ಕ ವಸ್ತುಗಳನ್ನು ಒಂದೊಂದಾಗಿ ಕೈಯಿಂದ ತೆಗೆದು ಹಾಕುವ ಪ್ರಕ್ರಿಯೆ
उदाहरणे :
ಅಮ್ಮ ಹೊರಗೆ ಅಂಗಳದಲ್ಲಿ ಕುಳಿತುಕೊಂಡು ಅಕ್ಕಿಯಿಂದ ಸಣ್ಣ ಕಲ್ಲು ಮುಂತಾದವುಗಳನ್ನು ಆರಿಸಿ ಹಾಕುತ್ತಿದ್ದಾಳೆ.
समानार्थी : ಆರಸಿ ಹಾಕು
इतर भाषांमध्ये अनुवाद :
अर्थ : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ
उदाहरणे :
ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.
समानार्थी : ಎತ್ತಿ ಹಾಕು, ಹೊರಗೆ ಹಾಕು
इतर भाषांमध्ये अनुवाद :
अर्थ : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು
उदाहरणे :
ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.
समानार्थी : ಅಳಿಸಿ ಹಾಕು
इतर भाषांमध्ये अनुवाद :
अर्थ : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ
उदाहरणे :
ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.
समानार्थी : ಅಳಿಸಿ ಹಾಕು, ನಿಷೇಧಿಸು, ರದ್ದು ಮಾಡು
इतर भाषांमध्ये अनुवाद :
अर्थ : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ
उदाहरणे :
ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.
समानार्थी : ಕಿತ್ತು ಹಾಕು, ವಜ ಮಾಡು, ಹೊರಗೆ ಹಾಕು
इतर भाषांमध्ये अनुवाद :
स्थान, स्वामित्व, अधिकार, पद आदि से अलग करना।
मालिक ने रहमान को नौकरी से निकाल दिया।