अर्थ : ಹಿಟ್ಟುನ್ನು ತಿಳುವಾದ ಬಟ್ಟೆ ಅಥವಾ ಜರಡಿಯಿಂದ ಆಡಿದಾಗ ಶುದ್ಧವಾದ ಹಿಟ್ಟು ಕೆಳಗೆ ಬಿದ್ದು ಬೇಡವಾದ ಪದಾರ್ಥಗಳು ಮೇಲೆ ಉಳಿಯುತ್ತದೆ
उदाहरणे :
ಅಜ್ಜಿಯು ಗೋಧಿಯನ್ನು ಸೋಸುತ್ತಿದ್ದಾಳೆ. ಹಿಟ್ಟನ್ನು ಮಾಡಿಸುವ ಮೊದಲು ಅದನ್ನು ಸೋಸಬೇಕು.
इतर भाषांमध्ये अनुवाद :
अर्थ : ಕಾಳುಗಳನ್ನು ಮೊರದಲ್ಲಿ ಹಾಕಿಕೊಂಡು ಅದರ ಸಿಪ್ಪೆ ಅಥವಾ ಹೊಟ್ಟನ್ನು ಬೇರೆ ಮಾಡುವ ಕ್ರಿಯೆ
उदाहरणे :
ಕಣದಲ್ಲಿ ರೈತರು ಕಾಳುಗಳನ್ನು ಕೇರುತ್ತಿದ್ದಾರೆ.
समानार्थी : ಕೇರು
इतर भाषांमध्ये अनुवाद :
अर्थ : ಅಕ್ಕಿ, ಗೋಧಿ ಮೊದಲಾದವುಗಳಲ್ಲಿರುವ ಹೊಟ್ಟು ಅಥವಾ ಕಸವನ್ನು ಕೇರಿ, ಗಾಳಿಗೆ ತೂರು ಸ್ವಚ್ಛ ಮಾಡುವ ಕ್ರಿಯೆ
उदाहरणे :
ಗೋಧಿಯನ್ನು ಹಿಟ್ಟು ಮಾಡಿಸುವ ಮೊದಲೇ ಕೇರುತ್ತಾರೆ.
समानार्थी : ಕೇರು
इतर भाषांमध्ये अनुवाद :