अर्थ : ಓಲಾಡುವ ಕ್ರಿಯೆ ಅಥವಾ ಭಾವನೆ
उदाहरणे :
ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ
इतर भाषांमध्ये अनुवाद :
अर्थ : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ
उदाहरणे :
ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.
समानार्थी : ಅಲ್ಲಾಡು
इतर भाषांमध्ये अनुवाद :