पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೂಗಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೂಗಾಡು   ನಾಮಪದ

अर्थ : ಓಲಾಡುವ ಕ್ರಿಯೆ ಅಥವಾ ಭಾವನೆ

उदाहरणे : ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ

समानार्थी : ಓಲಾಡು, ತೂರಾಡು


इतर भाषांमध्ये अनुवाद :

झूमने की क्रिया या भाव।

शराबी की झूम देखकर ही पता लग रहा था कि वह बहुत अधिक पिया हुआ है।
झूम, झूमना

Changing location by moving back and forth.

swing, swinging, vacillation

ತೂಗಾಡು   ಕ್ರಿಯಾಪದ

अर्थ : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ

उदाहरणे : ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.

समानार्थी : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗು, ತೊನೆ, ತೊನೆದಾಡು


इतर भाषांमध्ये अनुवाद :

झूले पर बैठकर पेंग लेना।

वह एक घंटे से झूल रहा है।
झूलना, झूला झूलना, पौंढ़ना

अर्थ : ಅರ್ಧ-ವೃತ್ತಾಕಾರದ ಗತಿಯಲ್ಲಿ ನೇತಾಡುವ ಪ್ರಕ್ರಿಯೆ

उदाहरणे : ಲೋಲಾಕಿಗೆ ಚಲನೆಯನ್ನು ನೀಡಿದಾಗ ಅದು ನೇತಾಡುತ್ತಿರುತ್ತದೆ.

समानार्थी : ನೇತಾಡು


इतर भाषांमध्ये अनुवाद :

किसी वस्तु का आगे-पीछे या दाँये-बाँयें में हिलना।

लोलक को गति देने से वह झूलता रहता है।
झूलना

अर्थ : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು

उदाहरणे : ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.

समानार्थी : ಓಲಾಡು, ಹಾರು


इतर भाषांमध्ये अनुवाद :

बार-बार आगे-पीछे, ऊपर-नीचे या इधर-उधर होना।

हरी-भरी फसलें हवा में लहरा रही हैं।
झूँमना, झूमना, झोंका खाना, लहकना, लहरना, लहराना, लहरें खाना

To extend, wave or float outward, as if in the wind.

Their manes streamed like stiff black pennants in the wind.
stream

अर्थ : ಮನಸ್ಸು ಚಂಚಲವಾಗುವ ಕ್ರಿಯೆ

उदाहरणे : ರಾಧಾಳ ಸೌಂದರ್ಯವನ್ನು ನೋಡಿ ಮೋಹನನ ಮನಸ್ಸು ತೂಗಾಡಿತು.

समानार्थी : ಚಂಚಲವಾಗು


इतर भाषांमध्ये अनुवाद :

मन का चंचल होना।

राधा की सुन्दरता देखकर मोहन का मन डोल गया।
डुलना, डोलना

अर्थ : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ

उदाहरणे : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.

समानार्थी : ಅಳ್ಳಾಡು, ತೂರಾಡು, ನೇತಾಡು, ಹಾರಾಡು


इतर भाषांमध्ये अनुवाद :

अपने स्थान पर कुछ इधर-उधर होना।

हवा में पत्ते हिल रहे हैं।
अहरना, अहलना, डुलना, डोलना, लरजना, हलना, हिलना, हिलना-डुलना, हिलना-डोलना

Move back and forth or sideways.

The ship was rocking.
The tall building swayed.
She rocked back and forth on her feet.
rock, shake, sway

अर्थ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

उदाहरणे : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

समानार्थी : ಅಲ್ಲಾಡು, ನೇತಾಡು


इतर भाषांमध्ये अनुवाद :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ತೂಗಾಡು   ಗುಣವಾಚಕ

अर्थ : ಯಾವುದು ನೇತಾಡುತ್ತದೆಯೋ

उदाहरणे : ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.

समानार्थी : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡು, ನೇತಾಡುವ, ನೇತಾಡುವಂತ, ನೇತಾಡುವಂತಹ


इतर भाषांमध्ये अनुवाद :

जो झूलता हो।

हमने झूलना पुल से नदी पार की।
झुलौआ, झुलौवा, झूलना, झूलने वाला

चौपाल