पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೂಗಾಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೂಗಾಡಿಸು   ಕ್ರಿಯಾಪದ

अर्थ : ಯಾರನ್ನಾದರೂ ತೂಗಾಡಿಸುವಂತೆ ಮಾಡು

उदाहरणे : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.

समानार्थी : ಬಳಕಿಸು, ಬಾಗಿಸು


इतर भाषांमध्ये अनुवाद :

किसी को झूमने में प्रवृत्त करना।

वाद्य यंत्रों की थाप ने सभी को झुमा दिया।
झुमाना

Cause to move back and forth.

Rock the cradle.
Rock the baby.
The wind swayed the trees gently.
rock, sway

अर्थ : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.

समानार्थी : ಅಲ್ಲಾಡಿಸು, ಬಳಕಿಸು, ಬಾಗಿಸು


इतर भाषांमध्ये अनुवाद :

झुमाने का काम दूसरे से कराना।

ओझा रोगी को मंत्र के प्रताप से झुमवाते हैं।
झुमवाना

अर्थ : ಯಾವುದೋ ವಸ್ತು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳಗೆ ಭಾಗ ಯಾವುದೇ ಆದಾರವಿಲ್ಲದೆ ನಿಲ್ಲುವ ಪ್ರಕ್ರಿಯೆ

उदाहरणे : ಶ್ಯಾಮ್ ಮೇಲ್ಛಾವಣಿಯ ಮೇಲೆ ನಿಂತು ಹಗ್ಗವನ್ನು ಅಲ್ಲಾಸುತ್ತಿದ್ದಾನೆ.

समानार्थी : ಅಲ್ಲಾಡಿಸು, ನೇತಾಡಿಸು


इतर भाषांमध्ये अनुवाद :

ऐसा करना कि ऊपर टिके रहने पर भी किसी वस्तु आदि का कुछ भाग नीचे की ओर कुछ दूर तक बिना आधार के रहे।

श्याम छत से एक रस्सी लटका रहा है।
लटकाना

Hang freely.

The secret police suspended their victims from the ceiling and beat them.
suspend

अर्थ : ಅಲ್ಲಾಡಿಸುವ ಕೆಲವನ್ನು ಇನ್ನೊಬ್ಬರ ಹತ್ತಿರ ಮಾಡಿಸು

उदाहरणे : ಮಾವಿನ ಹಣ್ಣನ್ನು ಕಿತ್ತುವುದಕ್ಕಾಗಿ ಮಾಲೀಕನು ಕೂಲಿಯವನ ಹತ್ತಿರ ಮರವನ್ನು ಅಲ್ಲಾಡಿಸಿಸಿದರು.

समानार्थी : ಅಲುಗಾಡಿಸಿಸು, ಅಲ್ಲಾಡಿಸಿಸು, ನಡುಗಿಸು, ಬಳುಕಿಸು


इतर भाषांमध्ये अनुवाद :

हिलाने का काम दूसरे से कराना।

आम तुड़वाने के लिए मालिक ने नौकर से पेड़ हिलवाया।
डुलवाना, डोलवाना, हिलवाना, हिलवाना-डुलवाना, हिलवाना-डोलवाना

अर्थ : ಬಲಪ್ರಯೋಗದೊಂದಿಗೆ ಯಾವುದಾದರು ವಸ್ತುವನ್ನು ಆಕಡೆ ಈಕಡೆ ಮಾಡುವ ಪ್ರಕ್ರಿಯೆ

उदाहरणे : ಶ್ಯಾಮನು ಹಣ್ಣನ್ನು ಬೀಳಿಸುವುದಕ್ಕಾಗಿ ಮರದ ಕೊಂಬೆಯನ್ನು ಅಲ್ಲಾಡಿಸುತ್ತಿದ್ದಾನೆ.

समानार्थी : ಅಲುಗಿಸು, ಅಲ್ಲಾಡಿಸು, ಜಗ್ಗಿಸು, ನಡುಗಿಸು, ಬಳುಕಿಸು, ಸರಿದಾಡಿಸು


इतर भाषांमध्ये अनुवाद :

हरकत देना या कुछ ऐसा करना जिससे कुछ या कोई हिले या किसी को हिलने में प्रवृत्त करना।

श्याम फल तोड़ने के लिए पेड़ की डाली को हिला रहा है।
अवगाहना, टालना, मटकाना, हिलाना, हिलाना-डुलाना, हिलाना-डोलाना

Move or cause to move back and forth.

The chemist shook the flask vigorously.
My hands were shaking.
agitate, shake

अर्थ : ಯಾರನ್ನಾದರೂ ನೇತಾಡಿಸುವ ಪ್ರವೃತ್ತಿ ಮಾಡುವುದು

उदाहरणे : ಸೀತಾ ಗೀತಾಳನ್ನು ತೂಗಾಡಿಸುತ್ತಿದ್ದಾಳೆ.

समानार्थी : ಅಲ್ಲಾಡಿಸು, ಜೋಲಾಡಿಸು, ನೇತಾಡಿಸು


इतर भाषांमध्ये अनुवाद :

किसी को झूलने में प्रवृत्त करना।

सीता गीता को झुला झुला रही है।
झुलाना

Cause to dangle or hang freely.

He dangled the ornaments from the Christmas tree.
dangle

चौपाल