पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತೂಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತೂಕ   ನಾಮಪದ

अर्थ : ಒಬ್ಬನ ಮೇಲೆ ಹೊರೆಸುವ ಹೊರೆ

उदाहरणे : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ

समानार्थी : ಭಾರ


इतर भाषांमध्ये अनुवाद :

वह जो किसी पर लदा हो या लादा जाता हो।

मैं सौ किलो से अधिक बोझ उठा सकता हूँ।
बोझ, भार

Weight to be borne or conveyed.

burden, load, loading

अर्थ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

उदाहरणे : ಈ ವಸ್ತುವಿನ ತೂಕ ಎಷ್ಟಿದೆ?

समानार्थी : ಭಾರ, ವಜ್ಜೆ, ಹೊರೆ


इतर भाषांमध्ये अनुवाद :

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight

अर्थ : ತೂಕ ಮಾಡುವ ಕ್ರಿಯೆ ಅಥವಾ ಭಾವನೆ

उदाहरणे : ನೀವು ಮಾಡಿದ ತೂಕ ಸರಿಯಾಗಿ ಇಲ್ಲ

समानार्थी : ಅಳತೆ


इतर भाषांमध्ये अनुवाद :

तौलने की क्रिया या भाव।

आपकी तौल बराबर नहीं है।
तौल

अर्थ : ತೂಕ ಮಾಡುವ ಕ್ರಿಯೆ

उदाहरणे : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

समानार्थी : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು


इतर भाषांमध्ये अनुवाद :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

अर्थ : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ

उदाहरणे : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು

समानार्थी : ಸಮತೂಕ


इतर भाषांमध्ये अनुवाद :

आपेक्षिक तौल या भार बराबर या ठीक करने या होने की क्रिया।

सोनार ने पायल तौलने के लिए तुला का बाट से संतुलन किया।
संतुलन

The act of making equal or uniform.

equalisation, equalization, leveling

चौपाल