पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುಳಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುಳಿ   ನಾಮಪದ

अर्थ : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

उदाहरणे : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

समानार्थी : ಒತ್ತುವಿಕೆ, ತುಳಿಯುವಿಕೆ, ಮರ್ದನ, ಮೆಟ್ಟು, ಮೆಟ್ಟುವಿಕೆ


इतर भाषांमध्ये अनुवाद :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

अर्थ : ಕೈ, ಕಾಲುಗಳಿಂದ ಜೋರಾಗಿ ಹೊಡೆಯುವುದ ಅಥವಾ ತಳಿಸುವುದು

उदाहरणे : ಹಳ್ಳಿಯವರು ಕಳ್ಳನಿಗೆ ಚೆನ್ನಾಗಿ ಹೊಡೆದ ಮೇಲೆ ಪೋಲೀಸರಿಗೆ ಒಪ್ಪಿಸಿದರು.

समानार्थी : ಜಡಿ, ಬಡಿ, ಬಡೆ, ಹೊಡೆ


इतर भाषांमध्ये अनुवाद :

हाथ, पैर आदि से मारने की क्रिया।

ग्रामीणों ने कुटाई के बाद चोर को पुलिस के हवाले कर दिया।
कुटाई, कूटना

ತುಳಿ   ಕ್ರಿಯಾಪದ

अर्थ : ತೆನೆಗಳಿಂದ ಕಾಳುಗಳನ್ನು ಹೊತೆಗೆಯುವ ಅಥವಾ ಬೇರ್ಪಡಿಸುವ ಕ್ರಿಯೆ

उदाहरणे : ರೈತನು ಕಣದಲ್ಲಿ ಕಾಳನ್ನು ಹಿಕ್ಕುತ್ತಿದ್ದಾನೆ.

समानार्थी : ಹಿಕ್ಕು


इतर भाषांमध्ये अनुवाद :

फसल के डंठलों आदि में से अनाज के दाने अलग करना।

किसान खलिहान में धान माँड़ रहा है।
माँड़ना

Beat the seeds out of a grain.

thrash, thresh

अर्थ : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು

उदाहरणे : ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.

समानार्थी : ಮೆಟ್ಟು


इतर भाषांमध्ये अनुवाद :

पैरों आदि से कुचल या दबाकर नष्ट-भ्रष्ट करना।

मदमस्त हाथी गन्ने के खेत को रौंद रहा है।
रौंदना

Walk on and flatten.

Tramp down the grass.
Trample the flowers.
tramp down, trample, tread down

अर्थ : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ

उदाहरणे : ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.

समानार्थी : ಜಡಿ, ಬಡಿ, ಬಡೆ, ಹೊಡೆ


इतर भाषांमध्ये अनुवाद :

हाथ, पैर आदि से लगातार मारना।

सिपाही चोर को खूब कूट रहा है।
कुटाई करना, कूटना, खूब ठोंकना, खूब पीटना, खूब मारना

Strike violently and repeatedly.

She clobbered the man who tried to attack her.
baste, batter, clobber

अर्थ : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

उदाहरणे : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

समानार्थी : ಕುಟ್ಟು, ಜಜ್ಜು, ಮೆಟ್ಟು


इतर भाषांमध्ये अनुवाद :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

अर्थ : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

उदाहरणे : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

समानार्थी : ಕುಟ್ಟು, ಜಜ್ಜು, ಮೆಟ್ಟು


इतर भाषांमध्ये अनुवाद :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

अर्थ : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು

उदाहरणे : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.

समानार्थी : ಒದೆ, ಮೆಟ್ಟು


इतर भाषांमध्ये अनुवाद :

किसी पर पैर से प्रहार करना।

सिपाही चोर को लतिया रहा है।
किक देना, किक मारना, लताड़ना, लतियाना, लात मारना

Drive or propel with the foot.

kick

चौपाल