अर्थ : ಯಾವುದೇ ರೀತಿಯ ವಿಳಂಬವಾಗದೆ ಬೇಗ ಬೇಗನೇ ನಡೆಯುವ ಯಾವುದೇ ಕೆಲಸ ಅಥವಾ ಸಂಗತಿ
उदाहरणे :
ತುರ್ತಾಗಿ ವಾರ್ತಾ ಇಲಾಖೆಯಿಂದ ಈ ಸಮಸ್ಯೆಯ ಸುದ್ದಿಯನ್ನು ಬಿತ್ತರಿಸಬೇಕಿದೆ.
इतर भाषांमध्ये अनुवाद :
Performed with little or no delay.
An immediate reply to my letter.अर्थ : ಬೇಗನೇ
उदाहरणे :
ಈ ಕೆಲಸವನ್ನು ಬೇಗನೇ ಮುಗಿಸು.
समानार्थी : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ, ಸರಸರನೆ
इतर भाषांमध्ये अनुवाद :
शीघ्रता से या बिना विलम्ब किए।
कक्षा कार्य जल्दी करोगे तो मैं तुम्हें घुमाने ले जाऊँगी।अर्थ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
उदाहरणे :
ಈ ಕೆಲಸವನ್ನು ಬೇಗ ಮುಗಿಸಿಬಿಡು.
समानार्थी : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ, ಸರಸರನೆ
इतर भाषांमध्ये अनुवाद :
अति शीघ्रता से।
झटपट यह काम कर दो।