अर्थ : ತರಕಾರಿ, ಹಣ್ಣು ಮೊದಲಾದವುಗಳನ್ನು ತುರಿಯುವ ಒಂದು ಉಪಕರಣ
उदाहरणे :
ನನ್ನ ತಾಯಿಯು ಬರ್ಫಿಯನ್ನು ಮಾಡುವುದಕ್ಕೆ ತೆಂಗಿನ ಕಾಯಿಯನ್ನು ತುರಿಮಣಿಯಲ್ಲಿ ತುರಿಯುತ್ತಿದ್ದಾಳೆ.
समानार्थी : ಕೊಬ್ಬರಿ ಮಣಿ, ಹೆರೆಮಣಿ
इतर भाषांमध्ये अनुवाद :
Utensil with sharp perforations for shredding foods (as vegetables or cheese).
grater