पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುಪಾಕಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುಪಾಕಿ   ನಾಮಪದ

अर्थ : ಉದ್ದ ಮೂತಿಯನ್ನು ಹೊಂದಿರುವ ಒಂದು ತರಹದ ತೋಪು

उदाहरणे : ಅವನು ತೋಪಿನಿಂದ ಶತ್ರುಗಳನ್ನು ಹೊಡೆದು ಬೀಳಿಸುತ್ತಿದ್ದಾನೆ.

समानार्थी : ಕೋವಿ, ಗನ್, ತೋಪು, ಪುಸ್ತೂಲು, ಫಿರಂಗಿ, ಬಂದೂಕ, ರಿವಾಲ್ವರು, ರೈಫಲ್ಲು


इतर भाषांमध्ये अनुवाद :

चौड़े मुँह की एक प्रकार की तोप।

वह जंजाल से दुश्मन पर वार किये जा रहा था।
जंजाल

अर्थ : ಒಂದು ತರಹದ ಪ್ರಸಿದ್ಧ ಅಸ್ತ್ರದಿಂದ ಶತ್ರುಗಳ ಮೇಲೆ ಗುಂಡನ್ನು ಹಾರಿಸುವ ಸಾಧನ

उदाहरणे : ಸಿಪಾಯಿಯ ಕೈಯಲ್ಲಿ ಕೋವಿ ಇತ್ತು.

समानार्थी : ಕೋವಿ, ಗನ್ನು, ತೋಪು, ಫಿರಂಗಿ, ಬಂದೂಕ, ಬಂದೂಕು, ರೈಫಲ್ಲು


इतर भाषांमध्ये अनुवाद :

एक प्रकार का प्रसिद्ध अस्त्र जिससे शत्रु पर गोली चलाई जाती है।

सिपाही के हाथ में बंदूक है।
चकमाकी, बंदूक, बंदूक़, बंदूख, बन्दूक, बन्दूक़, बन्दूख

A weapon that discharges a missile at high velocity (especially from a metal tube or barrel).

gun

अर्थ : ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಒಂದು ತರಹದ ದೊಡ್ಡ ಬಂದೂಕು

उदाहरणे : ಅವನು ದೊಡ್ಡ ಬಂದೂಕನ್ನು ತೆಗೆದುಕೊಂಡು ಕಾಡಿನ ಕಡೆ ಹೊರಟ.

समानार्थी : ಕೋವಿ, ಗನ್, ಪಿಸ್ತೂಲು, ಬಂದೂಕ, ರಿವಾಲ್ವರು, ರೈಫಲ್ಲು


इतर भाषांमध्ये अनुवाद :

पुराने ढंग की एक प्रकार की बड़ी पलीतेदार बंदूक।

वह जंजाल लेकर जंगल की ओर निकल पड़ा।
जंजाल, पलीतेदार बंदूक

अर्थ : ಭುಜದ ಮಟ್ಟದಿಂದ ಹೊಡೆಯುವ ಬಂದೂಕು

उदाहरणे : ಅವನು ಶತ್ರುಗಳಿಗೆ ತನ್ನ ರೈಫಲ್ನಿಂದ ಗುಂಡು ಹಾರಿಸಿದನು.

समानार्थी : ರೈಫಲ್


इतर भाषांमध्ये अनुवाद :

एक प्रकार की बन्दूक जो विशेषकर पैदल सिपाहियों के पास रहती है।

सिपाही के राइफल से निकली हुई गोली ने भागते हुए चोर की जीवन लीला समाप्त कर दी।
राइफल, राइफ़ल, राईफल

A shoulder firearm with a long barrel and a rifled bore.

He lifted the rifle to his shoulder and fired.
rifle

चौपाल