पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುದಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುದಿ   ನಾಮಪದ

अर्थ : ಯಾವುದೇ ವಸ್ತುವಿನ ಸಂಗತಿಯ ಉದ್ದದ ಕೊನೆಯ ಭಾಗ, ಅಥವಾ ಎತ್ತರದ ಕೊನೆಯ ಭಾಗ

उदाहरणे : ಅವನು ಬೆಟ್ಟದ ತುದಿಯಲ್ಲಿ ನಿಂತಿದ್ದಾನೆ.

समानार्थी : ಅಂಚು, ತುಟ್ಟ ತುದಿ


इतर भाषांमध्ये अनुवाद :

किसी वस्तु का वह भाग जहाँ उसकी लम्बाई या चौड़ाई समाप्त होती है।

इस थाली का किनारा बहुत ही पतला है।
अवारी, आर, उपांत, किनार, किनारा, कोर, छोर, झालर, पालि, सिरा

The boundary of a surface.

border, edge

अर्थ : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

उदाहरणे : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

समानार्थी : ಎಲ್ಲೆ, ಗಡಿ, ಮೇರೆ, ಸರಹದ್ದು, ಸೀಮಾ


इतर भाषांमध्ये अनुवाद :

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

अर्थ : ಉದ್ದ ಮತ್ತು ಅಗಲದ ಯಾವುದೇ ವಸ್ತುವಿನ ಕೊನೆಯ ಭಾಗ

उदाहरणे : ಅವಳ ಸೀರೆಯ ಅಂಚು ಮುಳ್ಳಿಗೆ ಸಿಕ್ಕಿಕೊಂಡಿದೆ.

समानार्थी : ಅಂಚು


इतर भाषांमध्ये अनुवाद :

अधिक लंबी और कम चौड़ी वस्तु के वे दोनों सिरे जहाँ उसकी चौड़ाई का अंत होता है।

आपकी साड़ी का छोर काँटे में फँस गया है।
अखीर, किनारा, छोर, सिरा

The boundary of a surface.

border, edge

अर्थ : ಯಾವುದೇ ವಸ್ತುವಿನ ಮುಂದಿನ ಅರ್ಧ ಭಾಗ ನಿಶಕ್ತಿಗೊಳಿಸಿದ ಭಾಗ

उदाहरणे : ಯುದ್ಧ ನಡೆಯದೆ ಹೋದರೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಪಾಂಡವರಿಗೆ ನೀಡುವುದಿಲ್ಲವೆಂದು ದುರ್ಯೋಧನನು ಶ್ರೀ ಕೃಷ್ಣನಿಗೆ ಹೇಳಿದನು

समानार्थी : ಮೊನೆ


इतर भाषांमध्ये अनुवाद :

किसी वस्तु आदि का आगे की ओर निकला हुआ पतला भाग।

दुर्योधन ने श्रीकृष्ण से कहा कि बिना युद्ध के सूई की नोक के बराबर ज़मीन भी पांडवों को नहीं दूँगा।
अणी, अनी, नोंक, नोक, पालि, शिखा, शोशा

A sharp point (as on the end of a spear).

pike

अर्थ : ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

उदाहरणे : ಆ ದೇವಸ್ಥಾನದ ಶಿಖರದ ಮೇಲೆ ಕೇಂಪು ಧ್ವಜವನ್ನು ಹಾರಿಸಲಾಗಿದೆ.

समानार्थी : ತುತ್ತತುದಿ, ಶಿಖರ


इतर भाषांमध्ये अनुवाद :

किसी वस्तु, स्थान आदि का सबसे ऊपरी भाग।

इस मंदिर के शिखर पर एक भगवा ध्वज लहरा रहा है।
श्याम सफलता के शिखर पर पहुँच गया है।
चूड़ा, चूल, चोटी, शिखर, शिखा

The highest point (of something).

At the peak of the pyramid.
acme, apex, peak, vertex

अर्थ : ಬರೆಯುವ ಸಮಯದಲ್ಲಿ ಕಾಗದ ಮುಂತಾದವುಗಳ ಕೆಳ ಭಾಗದಲ್ಲಿ ಖಾಲಿ ಬಿಡುವ ಸ್ಥಳ

उदाहरणे : ಖಾಲಿ ಹಾಳೆಯ ಮೇಲೆ ಬರೆಯುವಾಗ ಅಂಚನ್ನು ಬಿಟ್ಟು ಬರೆಯಬೇಕು

समानार्थी : ಅಂಚು, ಕೊನೆ, ಬದಿ


इतर भाषांमध्ये अनुवाद :

लिखने के समय काग़ज़ आदि के किनारे खाली छोड़ी हुई जगह।

कोरे काग़ज़ पर लिखते समय हाशिया अवश्य छोड़ना चाहिए।
उपान्त, पार्श्व, बारी, मार्जिन, हाशिया

The blank space that surrounds the text on a page.

He jotted a note in the margin.
margin

अर्थ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

उदाहरणे : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

समानार्थी : ಕೋನ, ದಂಡೆ, ದಿಕ್ಕು, ಮಗ್ಗಲು, ಮೂಲೆ, ಮೊನೆ


इतर भाषांमध्ये अनुवाद :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner

अर्थ : ಯಾವುದಾದರು ಆಯುಧದ ಚೂಪಾದ ತುದಿ

उदाहरणे : ಚಾಕುವಿನ ತುದಿ ಮೊಂಡಾಗಿದೆ.

समानार्थी : ಅಂಚು


इतर भाषांमध्ये अनुवाद :

हथियार का तेज़ किनारा।

चाकू की धार मुड़ गई है।
दम, धार, बाढ़, बारी

The sharp cutting side of the blade of a knife.

cutting edge, knife edge

चौपाल