पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುಚ್ಛ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುಚ್ಛ   ನಾಮಪದ

अर्थ : ನಿಕೃಷ್ಟವಾಗಿ ಕಾಣುವ ಅವಸ್ಥೆ ಅಥವಾ ಭಾವನೆ

उदाहरणे : ನೀವಿಲ್ಲಿ ಮಾಡಿರುವ ಕೆಟ್ಟ ಕೆಲಸವು ನಿಮ್ಮ ನಿಕೃಷ್ಟತೆಯನ್ನು ತೋರಿಸುತ್ತದೆ

समानार्थी : ನಿಕೃಷ್ಟತೆ, ಬೆಲೆ, ಹೀನತೆ


इतर भाषांमध्ये अनुवाद :

निकृष्ट होने की अवस्था या भाव।

आपका यह बुरा काम-धाम आपकी निकृष्टता को दर्शाता है।
अधमता, उछीड़, ओछापन, खलता, घटियापन, घटियापनी, निकृष्टता, सस्तापन, हलकापन, हल्कापन, हीनस्तरता

The quality of being cheaply imitative of something better.

shoddiness, trashiness

अर्थ : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ

उदाहरणे : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು

समानार्थी : ಅಲ್ಪತನ, ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ನೀಚತನ, ಲಘುತ್ವ, ಸಣ್ಣದಾಗಿ, ಹಗುರವಾಗಿ


इतर भाषांमध्ये अनुवाद :

लघु या छोटे होने की अवस्था या भाव।

किसी को लघुता महसूस नहीं करनी चाहिए।
अल्पता, अल्पत्व, छोटाई, छोटापन, तनुता, लघिमा, लघुता, लघुत्व, लाघव

The property of having a relatively small size.

littleness, smallness

अर्थ : ಅವನ ಮನೋವೃತ್ತಿಯನ್ನು ಯಾರೋ ಒಬ್ಬರಿಗೆ ಕೆಟ್ಟದಾಗಿ ಹೇಳಿಕೊಟ್ಟು ಸದಾ ಅವರಿಂದ ದೂರ ಇರುವಂತೆ ಪ್ರೇರಣೆ ನೀಡುವುದು

उदाहरणे : ಯಾರಿಗೂ ಕೂಡ ಜಿಗುಪ್ಸೆ ಮಾಡಬೇಡ ಏಕೆಂದರೆ ಇಲ್ಲರು ಈಶ್ವರನ ಮಕ್ಕಳು ಅವನು ನನ್ನನ್ನು ಅಹಂಕಾರ ತುಂಬಿದ ದೃಷ್ಟಿಯಿಂದ ನೋಡಿದ

समानार्थी : ಅಲ್ಪಭಾವನೆ, ಅಸಹ್ಯ, ಜಿಗುಪ್ಸೆ, ತಿರಸ್ಕಾರ, ದ್ವೇಶ


इतर भाषांमध्ये अनुवाद :

वह मनोवृत्ति जो किसी को बहुत बुरा समझकर सदा उससे दूर रहने की प्रेरणा देती है।

जहाँ घृणा होती है वहाँ दया का अभाव होता हैं।
उसने मुझे हक़ारत भरी नज़र से देखा।
अभिक्रोश, अरुचि, आर, गुरेज, गुरेज़, घिन, घृणा, जुगुप्सा, नफरत, नफ़रत, वितृष्णा, हक़ारत, हकारत, हिक़ारत, हिकारत

अर्थ : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरणे : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

समानार्थी : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಸ್ವಾರ್ಥ, ಹೀನ


इतर भाषांमध्ये अनुवाद :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status

चौपाल