पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುಂಬಿರುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುಂಬಿರುವ   ಗುಣವಾಚಕ

अर्थ : ಪೂರ್ಣವಾಗಿ ತುಂಬಿದಂತಹ

उदाहरणे : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

समानार्थी : ತುಂಬಿರುವಂತ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ


इतर भाषांमध्ये अनुवाद :

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

अर्थ : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ

उदाहरणे : ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.

समानार्थी : ತುಂಬಿದ, ತುಂಬಿರುವಂತ, ತುಂಬಿರುವಂತಹ


इतर भाषांमध्ये अनुवाद :

*भोजन के लिए तैयार या व्यवस्थित किया हुआ विशेषकर जिस पर व्यंजन सजाए गए हों।

खानेवाले व्यंजनों से भरे मेज के चारों ओर बैठ गए।
भरा, भरा हुआ

अर्थ : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)

उदाहरणे : ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.

समानार्थी : ತುಂಬಿರುವಂತ, ತುಂಬಿರುವಂತಹ


इतर भाषांमध्ये अनुवाद :

जिसपर कुछ हो (विशेषकर भार के रूप में)।

फलों से लदी डालियाँ झुकी हुई हैं।
लदा, लदा हुआ

Filled with a great quantity.

A tray loaded with dishes.
Table laden with food.
`ladened' is not current usage.
laden, ladened, loaded

चौपाल