पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತುಂಬಿ ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತುಂಬಿ ಹೋಗು   ಕ್ರಿಯಾಪದ

अर्थ : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ

उदाहरणे : ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.

समानार्थी : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು


इतर भाषांमध्ये अनुवाद :

पानी से भर देना।

एक ही दिन की वर्षा ने गाँव के गाँव डुबो दिए।
डुबाना, डुबोना

Cover with liquid, usually water.

The swollen river flooded the village.
The broken vein had flooded blood in her eyes.
flood

अर्थ : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ

उदाहरणे : ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.

समानार्थी : ಮುಳುಗಿ ಹೋಗು


इतर भाषांमध्ये अनुवाद :

प्रकाश से भर जाना।

हर शाम पूरा शहर रंग-बिरंगी रोशनी से नहाता है।
नहाना

अर्थ : ತುಂಬಿ ಹೋಗುವ ಪ್ರಕ್ರಿಯೆ

उदाहरणे : ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.

समानार्थी : ಪರಿಪೂರ್ಣವಾಗು


इतर भाषांमध्ये अनुवाद :

भरा होना।

आकाश तारों से भरा है।
परिपूर्ण होना, भरा पड़ा होना, भरा होना

Occupy the whole of.

The liquid fills the container.
fill, occupy

चौपाल