अर्थ : ಒಂದು ವಸ್ತುವು ಯಾವುದೇ ಮಾತನ್ನು ನಿರ್ಧರಿಸುವುದು ಅಥವಾ ನಿರ್ಣಯಿಸುವುದು
उदाहरणे :
ಕೈವಾರ ದಿಕ್ಕನ್ನು ನಿರ್ಧಾರ ಮಾಡುವುದು
इतर भाषांमध्ये अनुवाद :
A determining or causal element or factor.
Education is an important determinant of one's outlook on life.अर्थ : ಯಾವುದೇ ವಸ್ತು ಸಂಗತಿಯ ಕುರಿತು ತೆಗೆದುಕೊಳ್ಳುವ ಅಂತಿಮ ನಿಲುವು
उदाहरणे :
ಅವಳು ಕೆಲಸಕ್ಕೆ ಸೇರುವ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ.
समानार्थी : ಇತ್ಯರ್ಥ, ನಿರ್ಣಯ, ನಿರ್ಧಾರ
इतर भाषांमध्ये अनुवाद :
A position or opinion or judgment reached after consideration.
A decision unfavorable to the opposition.अर्थ : ಯಾವುದೋ ವಿಷಯವನ್ನು ತೀರ್ಮಾನಿಸುವುದು ಅಥವಾ ನಿಶ್ಚಿತ ಪಡಿಸುವುದು
उदाहरणे :
ಹದಿನಾಲ್ಕನೇ ಸೆಪ್ಟೆಂಬರಂದು ಕವಿ ಸಮ್ಮೇಳನವನ್ನು ನೆಡೆಸಲು ನಿರ್ಧಾರ ಮಾಡಲಾಗಿದೆ.
इतर भाषांमध्ये अनुवाद :
कोई बात आदि ठहराने या निश्चित करने की क्रिया।
चौदह सितम्बर को कवि सम्मेलन का निर्धारण किया गया था।The act of making up your mind about something.
The burden of decision was his.अर्थ : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
उदाहरणे :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
समानार्थी : ಕಾನೂನು, ತೀರ್ಪು, ನಿರ್ಣಯ, ನೀತಿ, ನ್ಯಾಯ, ಯೋಗ್ಯತೆ, ಷಡ್ದರ್ಶನಗಳು
इतर भाषांमध्ये अनुवाद :
अर्थ : ವಾದ, ಪ್ರತಿವಾದ ತರ್ಕವನ್ನು ಕೇಳಿಸಿಕೊಂಡು ಅದು ಸರಿಯೆ ಇಲ್ಲವೆ ಇದರ ಸಂಬಂಧವಾಗಿ ನ್ಯಾಯಾಲಯ ಮೂಖೇನ ಮೊಕ್ಕದ್ದಮೆ ನಡೆಸುವ ಕ್ರಿಯೆ
उदाहरणे :
ಹಲವಾರು ದಿನಗಳಿಂದ ನಡೆಯುತ್ತಿರುವ ಮೊಕ್ಕದಮೆಯ ತೀರ್ಪು ನಾಳೆ ಹೊರಬೀಳಲಿದೆ.
इतर भाषांमध्ये अनुवाद :
(law) the determination by a court of competent jurisdiction on matters submitted to it.
judgement, judgment, judicial decisionअर्थ : ಯಾರೋ ಒಬ್ಬರು ಸಂಪೂರ್ಣವಾಗಿ ನಿಶ್ಚಿಂತವಾಗಿರುವ
उदाहरणे :
ಮನೆ ಖರೀದಿಸುವ ಬಗೆಗೆ ಇನ್ನು ಯಾವುದೇ ನಿರ್ಣಯವನ್ನು ತೆಗೆದುಕೊಂಡಿಲ್ಲ.
इतर भाषांमध्ये अनुवाद :
जो पूर्णतया निश्चित हो।
घर खरीदने के बारे में अभी कोई निश्चयात्मक निर्णय नहीं लिया गया है।