सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ನದಿ ತೀರದ ಮರಳು
उदाहरणे : ಮಗು ನದಿ ತೀರದಲ್ಲಿ ಓಡುತ್ತಿದೆ .
समानार्थी : ದಡ
इतर भाषांमध्ये अनुवाद :हिन्दी English
नदी का रेतीला तट।
A submerged bank of sand near a shore or in a river. Can be exposed at low tide.
अर्थ : ನದಿ ಅಥವಾ ಜಲಾಶಯದ ತೀರ
उदाहरणे : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.
समानार्थी : ತಟ, ದಂಡೆ, ದಡ, ಮಗ್ಗಲು
नदी या जलाशय का किनारा।
The land along the edge of a body of water.
अर्थ : ಜಲಾಶಯಗಳಾದ ಮುಂದಿನ ಅಥವಾ ಇನ್ನೊಂದು ಕಡೆಯ ತಟ ಅಥವಾ ದಡ
उदाहरणे : ನದಿಯ ದಡದಲ್ಲಿ ನಿಂತು ಹಡಗಿಗಾಗಿ ಕಾಯುತ್ತಿದ್ದಾರೆ.
समानार्थी : ಆಚೆಯ ದಡ, ತಟ, ದಡ
इतर भाषांमध्ये अनुवाद :हिन्दी
जलाशयों में सामने या दूसरी ओर का तट या किनारा।
स्थापित करा