सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೇ ಮಾತಿನ ಉಳಿವು, ಲಕ್ಷಣ ಮುಂತಾದವುಗಳನ್ನು ತೋರಿಸುವ ತತ್ವ, ಕೆಲಸ
उदाहरणे : ಕಪ್ಪು ಮೋಡಗಳು ಮಳೆ ಬರುವ ಸೂಚನೆ ನೀಡುವುದು
समानार्थी : ತಿಳಿಯಪಡಿಸುವುದು, ಸುಳಿವು ನೀಡುವುದು, ಸೂಚನೆ
इतर भाषांमध्ये अनुवाद :हिन्दी
किसी बात के अस्तित्व का लक्षण आदि बतानेवाला तत्व, कार्य आदि।
अर्थ : ಯಾವುದಾದರು ಮಾಹಿತಿಯನ್ನು ಹೇಳುವುದು
उदाहरणे : ಅವನು ಈ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಿದ್ದಾನೆಂದು ನನಗೆ ತಿಳಿಸಿದ.
समानार्थी : ಹೇಳುವುದು
इतर भाषांमध्ये अनुवाद :हिन्दी English
किसी वस्तु, सूचना आदि से किसी को परिचित कराना।
Impart knowledge of some fact, state of affairs, or event to.
स्थापित करा