पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿಳಿಯಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿಳಿಯಾದ   ಗುಣವಾಚಕ

अर्थ : ಮನಸ್ಸು ತುಂಬಾ ಪ್ರಶಾಂತವಾಗಿರುವಿಕೆ ಅಥವಾ ಸಂತಸದಿಂದ ಕೂಡಿರುವಿಕೆ

उदाहरणे : ಮನೋಜನು ಪ್ರಸನ್ನವಾದ ಮನಸ್ಸಿನಿಂದ ಪ್ರಶಸ್ತಿಯನ್ನು ಸ್ವೀಕರಿಸಿದನು.

समानार्थी : ತಿಳಿಯಾದಂತ, ತಿಳಿಯಾದಂತಹ, ಪ್ರಸನ್ನವಾದ, ಪ್ರಸನ್ನವಾದಂತ, ಪ್ರಸನ್ನವಾದಂತಹ, ಸಂತುಷ್ಟವಾದ, ಸಂತುಷ್ಟವಾದಂತ, ಸಂತುಷ್ಟವಾದಂತಹ


इतर भाषांमध्ये अनुवाद :

Full of high-spirited delight.

A joyful heart.
elated, gleeful, joyful, jubilant

अर्थ : ಆಕಾಶದಲ್ಲಿ ಮೋಡಗಳಿಲ್ಲದ ಸ್ಥಿತಿ

उदाहरणे : ಮಳೆ ನಿಂತಾದ ಮೇಲೆ ಆಕಾಶ ತಿಳಿಯಾಗಿದೆ.

समानार्थी : ನಿಚ್ಚಳ, ನಿರ್ಮಲ, ಮೋಡರಹಿತ, ಶುಭ್ರ, ಸ್ವಚ್ಚ


इतर भाषांमध्ये अनुवाद :

मेघ से रहित।

रात का समय था और स्वच्छ गगन में तारे स्पष्ट दिखाई दे रहे थे।
अनभ्र, अनाकाश, अपघन, अमेघ, खुला, निरभ्र, मेघरहित, मेघहीन, साफ़, स्वच्छ

Free from clouds or mist or haze.

On a clear day.
clear

चौपाल