अर्थ : ಅವನು ಪರಿಚಿತನಲ್ಲದ ವ್ಯಕ್ತಿ
उदाहरणे :
ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.
समानार्थी : ಅಪರಿಚಿತ, ಗುರುತಿಲ್ಲದ, ಪರಿಚಯವಿಲ್ಲದ
इतर भाषांमध्ये अनुवाद :
अर्थ : ತಿಳಿಯದೇ ಇರುವಂತಹದ್ದು
उदाहरणे :
ಅದು ನನಗೆ ಅಜ್ಞಾತ ವಿಷಯ.
समानार्थी : ಅಜ್ಞಾತ, ಅಜ್ಞಾತವಾದ, ಅಜ್ಞಾತವಾದಂತ, ಅಜ್ಞಾತವಾದಂತಹ, ಅರಿಯದ, ಅರಿಯದಂತ, ಅರಿಯದಂತಹ, ತಿಳಿಯದಂತ, ತಿಳಿಯದಂತಹ
इतर भाषांमध्ये अनुवाद :
अर्थ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
उदाहरणे :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
समानार्थी : ಅಮಾಯಕ, ಅರಿಯದ, ನಿರ್ದೋಷಿ, ಮುಗ್ಧ
इतर भाषांमध्ये अनुवाद :
Free from evil or guilt.
An innocent child.