पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿಳಿದಿರುವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿಳಿದಿರುವ   ನಾಮಪದ

अर्थ : ಯಾವುದೇ ಒಂದು ವಿಷಯ ಅಥವಾ ಸಂಗತಿಯ ಬಗ್ಗೆ ಈಗಾಗಲೇ ಪರಿಚಿತವಿರುವಿಕೆಯನ್ನು ತಿಳಿಸುವುದು

उदाहरणे : ನನಗೆ ಆ ಕೆಲಸ ತಿಳಿದಿರುವ ಕಾರಣ ನಾನು ಅದನ್ನು ಬೇಗ ಮುಗಿಸಬಲ್ಲೆ.

समानार्थी : ಗೊತ್ತಿರುವ, ಪರಿಚಿತ


इतर भाषांमध्ये अनुवाद :

जानने या भिज्ञ होने की अवस्था या भाव।

मेरी जानकारी में ही यह काम हुआ है।
अभिज्ञता, जानकारी, पता, भिज्ञता, वकूफ, वकूफ़, विजानता

Having knowledge of.

He had no awareness of his mistakes.
His sudden consciousness of the problem he faced.
Their intelligence and general knowingness was impressive.
awareness, cognisance, cognizance, consciousness, knowingness

ತಿಳಿದಿರುವ   ಗುಣವಾಚಕ

अर्थ : ಯಾವುದೋ ಒಂದು ವಿಷಯದ ಅಥವಾ ಕೆಲಸದ ಬಗೆಗೆ ತಿಳಿದುಕೊಂಡಿರುವವ

उदाहरणे : ಈ ಕೆಲಸವನ್ನು ಗೊತ್ತು ಗುರಿಯಿರುವ ವ್ಯಕ್ತಿಯ ಕೈಗೆ ಕೊಡಿ.

समानार्थी : ಗೊತ್ತು ಗುರಿಯಿರುವ, ಜ್ಞಾನವಿರುವ


इतर भाषांमध्ये अनुवाद :

जिसे जानकारी हो।

इस काम को किसी जानकार आदमी को सौंपिए।
अभिज्ञ, जानकार, ज्ञाता, बाखबर, बाख़बर, भिज्ञ, वाक़िफ़, वाकिफ, विज्ञाता

चौपाल