पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿಲಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿಲಕ   ನಾಮಪದ

अर्थ : ಚಂದನ, ಕೇಸರಿ ಮೊದಲಾದವುಗಳನ್ನು ಹಣೆ, ತೋಳುಗಳ ಮೇಲೆ ಇಡುವ ಚಿಹ್ನೆ

उदाहरणे : ಅವರು ಪೂಜೆಯನ್ನು ಮಾಡುವ ಸಮಯದಲ್ಲಿ ದೇವರಿಗೆ ತಿಲಕವನ್ನು ಇಡುತ್ತಾರೆ.

समानार्थी : ಚಂದನದ ಬೊಟ್ಟು, ಚುಕ್ಕೆ, ಬೊಟ್ಟು


इतर भाषांमध्ये अनुवाद :

चंदन, केसर आदि से मस्तक, बाहु आदि पर लगाया जाने वाला चिह्न।

वह पूजा करते समय भगवान को तिलक लगाता है।
चित्रकूट के घाट पर भई संतन की भीर, तुलसीदास चंदन घिसें तिलक देत रघुबीर।
टिक्का, टीका, तिलक

अर्थ : ರಾಮಾನುಜ ಮುಂತಾದವರು ಸಂಪ್ರದಾಯದ ಪ್ರಕಾರ ಹಣೆಯ ಮೇಲೆ ಇಡುವ ಉದ್ದ ತಿಲಕನಾಮ

उदाहरणे : ಮಹಾತ್ಮರು ತಿಲಕವನ್ನು ಇಡುತ್ತಿದ್ದರು.

समानार्थी : ಬೊಟ್ಟು


इतर भाषांमध्ये अनुवाद :

वह लंबा तिलक जो रामानुज आदि संप्रदायों के अनुयायी मस्तक पर लगाते हैं।

महात्माजी रामफटाका लगाये हुए थे।
रामफटाका

अर्थ : ತಿಲಕವನ್ನು ಇಡುಲು ಬಳಸುವ ಕೆಂಪು ಪುಡಿ

उदाहरणे : ವರನ ಹಣೆ ಮೇಲೆ ಅವನ ತಂಗಿ ತಿಲಕವನ್ನು ಇಟ್ಟಳು.

चौपाल