पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿರುವು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿರುವು   ನಾಮಪದ

अर्थ : ಕುಸ್ತಿಯಲ್ಲಿ ವಿರೋಧಿಯನ್ನು ಸೋಲಿಸುವುದಕ್ಕಾಗಿ ಅಥವಾ ಕುಗ್ಗಿಸುವುದಕ್ಕಾಗಿ ಉಪಯೋಗಿಸುವಂತಹ ಒಂದು ಯುಕ್ತಿ ಅಥವಾ ಉಪಾಯ

उदाहरणे : ಅವನು ಒಂದೇ ತಿರುವಿನಲ್ಲಿ ದಡಿಯ ಪೈಲ್ವಾನನ್ನು ಸೋಲಿಸಿದನು.

समानार्थी : ಉಪಾಯ, ತೊಡಕು, ಧೂರ್ತತನ, ಪೇಚ, ಪೇಚು, ಮೋಸ, ಯುಕ್ತಿ, ಸಿಕ್ಕುಳ್ಳ


इतर भाषांमध्ये अनुवाद :

कुश्ती में विपक्षी को हराने या दबाने के लिए काम में लाई जानेवाली युक्ति।

उसने एक ही दाँव में मोटे पहलवान को चित्त कर दिया।
चाल, दाँव, दाव, दावँ, पेंच, पेच

A move made to gain a tactical end.

maneuver, manoeuvre, tactical maneuver, tactical manoeuvre

अर्थ : ರಸ್ತೆಯ ತಿರುವು-ಮುರುವು

उदाहरणे : ಈ ರಸ್ತೆಯಲ್ಲಿ ತುಂಬಾ ತಿರುವುಗಳಿವೆ.


इतर भाषांमध्ये अनुवाद :

रास्ते का घुमाव-फिराव।

इस रास्ते में बहुत चक्कर पड़ेगा।
चक्कर

The property possessed by the curving of a line or surface.

curvature, curve

अर्थ : ಮೂರು ರಸ್ತೆಗಳು ಕೂಡುವ ಸ್ಥಳ

उदाहरणे : ಮೂರು_ರಸ್ತೆಗಳು_ಕೂಡುವ_ಸ್ಥಳದಲ್ಲಿ ಒಂದು ಅಪಘಾತ ಸಂಭವಿಸಿದೆ.

समानार्थी : ಮೂರು ರಸ್ತೆಗಳು ಕೂಡುವ ಸ್ಥಳ


इतर भाषांमध्ये अनुवाद :

वह स्थान जहाँ तीन रास्ते मिलते हैं।

उसने तिराहे पर एक छोटी पान की दुकान खोल रखी है।
तिमुहानी, तिरमुहानी, तिराहा, तिर्मुहानी, त्रिमार्गी

ತಿರುವು   ಕ್ರಿಯಾಪದ

अर्थ : ಸಡಿಲವಾದದ್ದನ್ನು ಅದರ ಮೂಲ ಸ್ಥಿತಿಗೆ ತರುವ ಕ್ರಿಯೆ

उदाहरणे : ಸಡಿಲಗೊಂಡ ಮಿಷನ್ನಿನ ಭಾಗಗಳನ್ನು ಸ್ಕ್ರೂ ಬಿಗಿ ಮಾಡುವ ಮೂಲಕ ಗಟ್ಟಿಮಾಡಲಾಯಿತು.

समानार्थी : ತಿರುಗಿಸು, ಬಿಗಿ, ಬಿಗಿಮಾಡು, ಸುತ್ತಿಸು


इतर भाषांमध्ये अनुवाद :

पुर्जों को दृढ़ करके बैठाना।

वह पाना से मशीन के पुर्जों को कस रहा है।
कसना

Tighten or fasten by means of screwing motions.

Screw the bottle cap on.
screw

चौपाल