पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿರುತಿರುಗಿ ಹೇಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಯಾವುದಾದರು ಶಬ್ಧವನ್ನು ಅಥವಾ ಮಾತನ್ನು ಮತ್ತೆ-ಮತ್ತೆ ಹೇಳುವ ಕ್ರಿಯೆ ಅಥವಾ ಭಾವ

उदाहरणे : ತಿರುತಿರುಗಿ ಹೇಳುವುದರಿಂದ ಯಾವುದೇ ಲಾಭವಿಲ್ಲ! ನಾನು ಹೇಳಿದ್ದೆತ್ತಾನೆ ಪಿಕ್ನಿಕ್ ಗೆ ಕಳುಹಿಸುತ್ತೇನೆ ಎಂದು.

समानार्थी : ಮತ್ತೆಮತ್ತೆ ಹೇಳು


इतर भाषांमध्ये अनुवाद :

कोई शब्द या बात बार-बार कहने की क्रिया या भाव।

रटन से कोई फायदा नहीं! मैंने कहा न तुम्हें पिकनिक पर जाने दूँगी।
रट, रटंत, रटन, रटन्त

ತಿರುತಿರುಗಿ ಹೇಳು   ಕ್ರಿಯಾಪದ

अर्थ : ಇನ್ನೊಬ್ಬರ ಮಾತನು ಕೇಳಿಸಿಕೊಳ್ಳದೆ ತನ್ನ ಮಾತನ್ನೇ ಮತ್ತೆ ಮತ್ತೆ ಹೇಳುತ್ತಾ ಹೋಗುವುದು

उदाहरणे : ಮೀನಾ ದೇಸಾಯಿಯ ಹತ್ತಿರ ಹೇಳಿದ ಮಾತನ್ನು ಮತ್ತೆ ತಿರುತಿರುಗಿ ಹೇಳುತ್ತಿದ್ದಾಳೆ.

समानार्थी : ಮತ್ತೆ ಮತ್ತೆ ಹೇಳು, ಮೇಲಿಂದ ಮೇಲೆ ಹೇಳು


इतर भाषांमध्ये अनुवाद :

दूसरे की बात बिना सुने अपनी बात बराबर कहते जाना।

मीना देसाई सिर्फ अपनी ही धुनती हैं।
धुनकना, धुनना

चौपाल