अर्थ : ಯಾರನ್ನಾದರೂ ಅವಮಾನ ಮಾಡಿವುದಕ್ಕಾಗಿ ಅವರಿಗೆ ಸಂಬಂಧಿಸಿದ ಸುಳ್ಳು ಅಥವಾ ನಿಂಧನಾತ್ಮಕ ಮಾತುಗಳನ್ನು ಹೇಳುವುದು
उदाहरणे :
ರಾಜನೀತಿಯಲ್ಲಿ ಒಬ್ಬರಿಗೊಬ್ಬರು ಗುಲ್ಲೆಬಿಸುವುದು ತುಂಬಾ ಸಾಮಾನ್ಯದ ವಿಷಯವಾಗಿದೆ.
समानार्थी : ಗುಲ್ಲೆಬಿಸು
इतर भाषांमध्ये अनुवाद :
किसी को अपमानित करने के लिए उसके संबंध में इधर-उधर की झूठी-सच्ची निंदात्मक बातें कहना।
राजनीति में एक दूसरे पर कीचड़ उछालना, बहुत आम बात है।