सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಕೈಯಿಂದ ಊಟವನ್ನು ಮಾಡಿಸುವ ಕ್ರಿಯೆ
उदाहरणे : ತಾಯಿಯು ಮಗುವಿಗೆ ಅನ್ನವನ್ನು ಉಣ್ಣಿಸಿದಳು.
समानार्थी : ಉಣ್ಣಿಸು, ಊಟಮಾಡಿಸು
इतर भाषांमध्ये अनुवाद :हिन्दी English
किसी के मुँह में अपने हाथ से खाद्य वस्तु डालना।
Provide as food.
अर्थ : ಯಾರಿಗಾದರೂ ಸತ್ಕಾರ್ಯಪೂರ್ವಕವಾಗಿ ಊಟವನ್ನು ಬಡಿಸುವುದು
उदाहरणे : ಮೃತ್ಯುಸಂಸ್ಕಾರದ ನಂತರ ಅವನು ಬ್ರಾಹ್ಮಣರಿಗೆ ಊಟ ಮಾಡಿಸಿದನು.
समानार्थी : ಊಟ ಬಡಿಸು, ಊಟ ಮಾಡಿಸು
इतर भाषांमध्ये अनुवाद :हिन्दी
किसी को सत्कारपूर्वक भोजन खिलाना।
अर्थ : ತಿನ್ನಿಸುವ ಕೆಲಸವನ್ನು ಇನ್ನೊಬ್ಬರ ಹತ್ತಿರ ಮಾಡಿಸುವುದು
उदाहरणे : ಅಮ್ಮ ಅಜ್ಜಿಗೆ ಹೇಳಿ ಊಟ ಮಾಡಿಸುತ್ತಿದ್ದಾಳೆ.
समानार्थी : ಉಣ್ಣಿಸು, ಊಟ ಮಾಡಿಸು
खिलाने का काम दूसरे से कराना।
अर्थ : ಪಶುಗಳಿಗೆ ಮೇವನ್ನು ತಿನ್ನಿಸುವುದು
उदाहरणे : ಅವನು ಹಸುಗಳನ್ನು ಮೇಯಿಸುತ್ತಿದ್ದಾನೆ.
समानार्थी : ಮೇಯಿಸು
पशुओं को चरने के लिए अवसर देना।
Let feed in a field or pasture or meadow.
अर्थ : ಸ್ವಲ್ಪ ಸ್ವಲ್ಪವಾಗಿ ತಾಯಿಗೆ ಹಾಕುವ ಪ್ರಕ್ರಿಯೆ
उदाहरणे : ಅನ್ನಪ್ರಾಸದ ದಿನ ಮಕ್ಕಳಿಗೆ ಮೊದಲ ಸಲ ಅವನ್ನು ತಿನ್ನಿಸಲಾಗುತ್ತದೆ.
थोड़ा करके किसी के मुँह में डालना।
स्थापित करा