पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿದ್ದುಪಾಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿದ್ದುಪಾಟು   ನಾಮಪದ

अर्थ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ

उदाहरणे : ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.

समानार्थी : ತಿದ್ದುಪಡಿ, ಸುಧಾರಣೆ


इतर भाषांमध्ये अनुवाद :

प्रस्ताव आदि में कुछ सुधार करने या घटाने-बढ़ाने की क्रिया।

कुछ नेता संविधान में संशोधन के पक्ष में हैं।
तरमीम, संशोधन

The act of amending or correcting.

amendment

अर्थ : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು

उदाहरणे : ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.

समानार्थी : ತಿದ್ದುಪಡಿ


इतर भाषांमध्ये अनुवाद :

किसी लेख, काव्य आदि की भूल, दोष आदि दूर करके शुद्ध या ठीक करने की क्रिया।

माध्यमिक शालाओं की पुस्तकों को संशोधन के लिए भेजा गया है।
इसलाह, इस्लाह, संशोधन, सुधार, सुधारना

The act of offering an improvement to replace a mistake. Setting right.

correction, rectification

चौपाल