अर्थ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
उदाहरणे :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
समानार्थी : ತಿದ್ದುಪಾಟು, ಸುಧಾರಣೆ
इतर भाषांमध्ये अनुवाद :
The act of amending or correcting.
amendmentअर्थ : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು
उदाहरणे :
ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.
समानार्थी : ತಿದ್ದುಪಾಟು
इतर भाषांमध्ये अनुवाद :