पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಿಂದು ಹಾಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಿಂದು ಹಾಕು   ಕ್ರಿಯಾಪದ

अर्थ : ಅನ್ಯಾಯದಿಂದ ಅಧಿಕಾರವನ್ನು ಹೊಂದು

उदाहरणे : ಅವನು ರೈತನ ಜಮೀನುಗಳನ್ನು ನುಂಗಿ ಬಿಟ್ಟನು.

समानार्थी : ತಿಂದು ಬಿಡು, ನುಂಗಿ ಬಿಡು, ನುಂಗಿ ಹಾಕು


इतर भाषांमध्ये अनुवाद :

Take unlawfully.

bag, pocket

अर्थ : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ

उदाहरणे : ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.

समानार्थी : ತಿಂದು ಕೊಂಡು, ತಿಂದುಕೊ, ನುಂಗಿ ಕೊಂಡು, ನುಂಗಿ ಹಾಕು, ನುಂಗಿಕೊ


इतर भाषांमध्ये अनुवाद :

घर में किसी नए व्यक्ति के आगमन होते ही उसी घर के किसी सदस्य का निधन हो जाना।

पैदा होते ही वह अपनी माँ को खा गई।
खाना

अर्थ : ಖರ್ಚು ಮಾಡು ಅಥವಾ ತಿಂದು ಹಾಕು

उदाहरणे : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

समानार्थी : ಖರ್ಚು ಮಾಡು, ತಿನ್ನು


इतर भाषांमध्ये अनुवाद :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste

चौपाल