अर्थ : ತಿಂದಿರುವಂತಹ
उदाहरणे :
ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.
समानार्थी : ತಿಂದಂತ, ತಿಂದಂತಹ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ
इतर भाषांमध्ये अनुवाद :
अर्थ : ರುಚಿನೋಡಿದ ಅಥವಾ ಆಸ್ವಾದಿಸಿದಂತಹ
उदाहरणे :
ಶಬರಿಯು ರಾಮನು ರುಚಿನೋಡಿದ ಬೋಜನವನ್ನು ತಿಂದಳು.
समानार्थी : ಆಸ್ವಾದಿಸದ, ಆಸ್ವಾದಿಸಿದಂತ, ಆಸ್ವಾದಿಸಿದಂತಹ, ರುಚಿನೋಡಿದ, ರುಚಿನೋಡಿದಂತ, ರುಚಿನೋಡಿದಂತಹ, ಸವಿದ
इतर भाषांमध्ये अनुवाद :