अर्थ : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ
उदाहरणे :
ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.
समानार्थी : ಮಾಸ
इतर भाषांमध्ये अनुवाद :
अर्थ : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು
उदाहरणे :
ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು
समानार्थी : ಮಾಸ
इतर भाषांमध्ये अनुवाद :
One of the twelve divisions of the calendar year.
He paid the bill last month.अर्थ : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು
उदाहरणे :
ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.
इतर भाषांमध्ये अनुवाद :
A periodical that is published every month (or 12 issues per year).
monthlyअर्थ : ಸುದೀರ್ಘ ಸಮಯ
उदाहरणे :
ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.
समानार्थी : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ
इतर भाषांमध्ये अनुवाद :