अर्थ : ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಪ್ರಾಪ್ತವಾಗುವ ಭಾಷೆ ಅದು ಮಕ್ಕಳು ಚಿಕ್ಕಂದಿನಿಂದ ತಮ್ಮ ಪರಿವಾರದವರ ಮಧ್ಯದಲ್ಲಿದ್ದು ಕೊಂಡು ಮಾತನಾಡಲು ಕಲಿಯುತ್ತಾರೆ
उदाहरणे :
ಹಿಂದಿ ನಮ್ಮ ಮಾತೃಭಾಷೆಯಾಗಿದೆ.
समानार्थी : ತಾಯಿ ನುಡಿ, ತಾಯಿ ಭಾಷೆ, ತಾಯಿ-ನುಡಿ, ತಾಯಿ-ಭಾಷೆ, ತಾಯಿನುಡಿ, ತಾಯಿಭಾಷೆ, ಮಾತೃ ಭಾಷೆ, ಮಾತೃ-ಭಾಷೆ, ಮಾತೃಭಾಷೆ
इतर भाषांमध्ये अनुवाद :
एक पीढ़ी से दूसरी पीढ़ी को प्राप्त वह भाषा जो बच्चा बचपन में अपने परिवार के बीच रहकर बोलना सीखता है।
हिन्दी हमारी मातृभाषा है।One's native language. The language learned by children and passed from one generation to the next.
first language, maternal language, mother tongue