अर्थ : ಖಾಯಂ ಆಗಿ ಇಲ್ಲದಿರುವುದು
उदाहरणे :
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.
समानार्थी : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ
इतर भाषांमध्ये अनुवाद :
जो कुछ ही दिनों से हो या कुछ ही दिन रहे।
जीवन में सुख अल्प कालीन है।अर्थ : ಆ ಕಾಲಕ್ಕೆ ಸಂಬಂಧಿಸಿದ
उदाहरणे :
ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.
समानार्थी : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ
इतर भाषांमध्ये अनुवाद :
अर्थ : ತಾತ್ಕಾಲಿಕವಾದ ಅಥವಾ ತಕ್ಷಣದ
उदाहरणे :
ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.
समानार्थी : ತಾತ್ಕಾಲಿಕ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ
इतर भाषांमध्ये अनुवाद :
Immediately before or after as in a chain of cause and effect.
The immediate result.