पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಾತ್ಕಾಲಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಾತ್ಕಾಲಿಕ   ಗುಣವಾಚಕ

अर्थ : ಖಾಯಂ ಆಗಿ ಇಲ್ಲದಿರುವುದು

उदाहरणे : ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ವಸತಿಯನ್ನು ಕಲ್ಪಿಸಲಾಗಿದೆ.

समानार्थी : ಅಲ್ಪಕಾಲಿಕ, ಅಲ್ಪಕಾಲಿಕವಾದ, ಅಲ್ಪಕಾಲಿಕವಾದಂತ, ಅಲ್ಪಕಾಲಿಕವಾದಂತಹ, ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ತಾತ್ಕಾಲಿಕವಾದಂತಹ, ಹಂಗಾಮಿ, ಹಂಗಾಮಿಯಾದ, ಹಂಗಾಮಿಯಾದಂತ, ಹಂಗಾಮಿಯಾದಂತಹ


इतर भाषांमध्ये अनुवाद :

अर्थ : ಆ ಕಾಲಕ್ಕೆ ಸಂಬಂಧಿಸಿದ

उदाहरणे : ತಾತ್ಕಾಲಿಕ ಪರಿಸ್ಥಿತಿಗಳು ಇಂದಿನ ಪರಿಸ್ಥಿತಿಗಳಿಗಿಂತ ತುಂಬಾ ಭಿನ್ನವಾಗಿದೆ.

समानार्थी : ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ತಾತ್ಕಾಲಿಕವಾದಂತಹ


इतर भाषांमध्ये अनुवाद :

उस समय का।

तात्कालिक परिस्थितियाँ आज की परिस्थितियों से बहुत भिन्न थीं।
तत्कालिक, तात्कालिक

At a specific prior time.

The then president.
then

अर्थ : ತಾತ್ಕಾಲಿಕವಾಗಿ ಎಲ್ಲೋ ಒಂದು ಕಡೆ ಇರುವ ಅಥವಾ ವಾಸ ಮಾಡುವ

उदाहरणे : ಅದು ಅಲ್ಪಕಾಲ ವಾಸ ಮಾಡುವ ಕೆಲಸಗಾರರ ವಸತಿಯಾಗಿದೆ.

समानार्थी : ಅಲ್ಪಕಾಲ


इतर भाषांमध्ये अनुवाद :

अस्थायी रूप से किसी स्थान पर रहने या बसनेवाला।

यह आवासिक मजदूरों की बस्ती है।
आवासिक

अर्थ : ತಾತ್ಕಾಲಿಕವಾದ ಅಥವಾ ತಕ್ಷಣದ

उदाहरणे : ಅವನು ತಾತ್ಕಾಲಿಕ ಭಾಷಣದ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಿದನು.

समानार्थी : ತಾತ್ಕಾಲಿಕವಾದ, ತಾತ್ಕಾಲಿಕವಾದಂತ, ತಾತ್ಕಾಲಿಕವಾದಂತಹ


इतर भाषांमध्ये अनुवाद :

तत्काल या तुरन्त का।

उसने तात्कालिक भाषण प्रतियोगिता में भाग लिया।
तत्कालिक, तात्कालिक

Immediately before or after as in a chain of cause and effect.

The immediate result.
The immediate cause of the trouble.
immediate

चौपाल