अर्थ : ಯಾವುದು ಬಾಡಿಲ್ಲವೋ ಅಥವಾ ಕೊಳೆತ್ತಿಲ್ಲವೋ
उदाहरणे :
ಸೀತಾ ದೇವಾಲಯದಲ್ಲಿ ತಾಜಾ ಹೂವನ್ನು ದೇವರಿಗೆ ಅರ್ಪಿಸಿದಳು.
समानार्थी : ತಾಜಾದಂತ, ತಾಜಾದಂತಹ, ಬಾಡದ, ಬಾಡದಂತ, ಬಾಡದಂತಹ
इतर भाषांमध्ये अनुवाद :
जो म्लान या कुम्हलाया न हो।
सीता मंदिर में ताज़े पुष्प चढ़ा रही है।अर्थ : ಆಗ ತಾನೆ ಹೊರತೆಗೆದಂತಹ
उदाहरणे :
ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.
समानार्थी : ತಾಜಾವಾದ, ತಾಜಾವಾದಂತ, ತಾಜಾವಾದಂತಹ, ಹಸನಾದ, ಹಸನಾದಂತ, ಹಸನಾದಂತಹ
इतर भाषांमध्ये अनुवाद :
तुरंत निकाला हुआ।
रहीम रोज़ बकरी का ताज़ा दूध पीता है।