पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಾಂಬೂಲ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಾಂಬೂಲ   ನಾಮಪದ

अर्थ : ಒಂದು ಬಳ್ಳಿ ಅದರ ಎಲೆಯ ಮೇಲೆ ಸುಣ್ಣ, ಅಡಿಗೆ ಮೊಲದವುಗಳನ್ನು ಸೇರಿಸಿ ಮತ್ತು ಅದರ ತಾಂಬೂಲವನ್ನು ಮಾಡಿ ತಿನ್ನಲಾಗುತ್ತದೆ

उदाहरणे : ಈ ವರ್ಷ ವೀಳೆಯದೆಲೆಯ ಬಳ್ಳಿ ಬೆಳೆಯುತ್ತಲೇ ಇಲ್ಲ.

समानार्थी : ಎಲೆ, ವೀಳೆದೆಲೆ, ವೀಳೆಯದೆಲೆ, ವೀಳ್ಯದೆಲೆ


इतर भाषांमध्ये अनुवाद :

एक लता जिसके पत्तों पर कत्था, चूना आदि लगाकर और उनका बीड़ा बनाकर खाया जाता है।

इस साल पान के पत्ते बढ़ नहीं रहे हैं।
अमृता, उरगलता, तांबूल, तामोर, ताम्बूल, तीक्ष्णमंजरी, तीक्ष्णमञ्जरी, नागवल्लरी, नागवल्ली, पातालवासिनी, पान, फणिलता, फणिवल्ली, रंगवल्लिका, रङ्गवल्लिका, शल्या, सर्पबेलि, सर्पलता, सर्पवल्ली

अर्थ : ಎಲೆಗೆ ಅಡಿಕೆ, ಸುಣ್ಣ ಹಾಕಿಕೊಂಡು ನಂತರ ಅದನ್ನು ಮಡಿಸಿಕೊಂಡು ಅಥವಾ ಸುತ್ತಿಕೊಂಡು ತನ್ನುವರು

उदाहरणे : ಅವನು ಬೀಡವನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುತ್ತಲ್ಲಿದ್ದ.

समानार्थी : ಪಾನಪಟ್ಟಿ, ಬೀಡ


इतर भाषांमध्ये अनुवाद :

पान का वह रूप जो कत्था, चूना लगाकर उसे लपेटने या तह करने पर होता है।

वह पान मुँह में लेकर चबाने लगा।
खिल्ली, गिलौरी, पान, बिड़िक, बीड़ा

अर्थ : ಒಂದು ಬಳ್ಳಿಯ ಎಲೆ ಅದರ ಮೇಲೆ ಅಡಿಕೆ, ಸುಣ್ಣವನ್ನು ಹಾಕಿ ಪಾನಪಟ್ಟಿಯನ್ನು ಮಾಡಿ ತಿನ್ನಲಾಗುತ್ತದೆ

उदाहरणे : ಶ್ಯಾಮನು ವೀಳೆದೆಲೆಯ ಪಾನಪಟ್ಟಿಯನ್ನು ಮಾಡಿ ನನಗೆ ಕೊಟ್ಟನು.

समानार्थी : ಎಲೆ ಅಡಿಕೆ, ಎಲೆ-ಅಡಿಕೆ, ಎಲೆಅಡಿಕೆ, ನಾಗವಲ್ಲಿ, ಪಾನಪಟ್ಟಿ, ವೀಳೆ ದೆಲೆ, ವೀಳೆ-ದೆಲೆ, ವೀಳೆದೆಲೆ


इतर भाषांमध्ये अनुवाद :

एक लता का पत्ता जिस पर कत्था, चूना आदि लगाकर और उसका बीड़ा बनाकर खाया जाता है।

वह पान तोड़कर टोकरी में रख रहा है।
अभीष्टा, अहिबेल, अहिलता, अहिवल्ली, तंबोल, तम्बोल, तांबूल, तामोर, ताम्बूल, नागपत्र, नागबेल, नागबेलि, नागरबेल, नागलता, पान, महादंता, महादन्ता, रंगदलिका

चौपाल