सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಆಳ, ಮಹತ್ವ ಮೊದಲಾದವುಗಳ ಸೀಮೆ
उदाहरणे : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.
समानार्थी : ಅಳತೆ, ಆಳ, ಒಳಗು, ಗಾಢತೆ, ಸೀಮೆ
इतर भाषांमध्ये अनुवाद :हिन्दी
गहराई, ज्ञान ,महत्त्व आदि की सीमा।
अर्थ : ಜಲಾಶಯದ ಕೆಳಗಿನ ಭೂಮಿ
उदाहरणे : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
समानार्थी : ಕೆಳಭಾಗ
इतर भाषांमध्ये अनुवाद :हिन्दी English
जलाशय के नीचे की भूमि।
A depression forming the ground under a body of water.
अर्थ : ಯಾವುದೇ ವಸ್ತುವಿನ ಕೆಳಭಾಗ
उदाहरणे : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
समानार्थी : ಅಡಿ, ಕೆಳ
किसी वस्तु आदि के नीचे का भाग।
The lowest part of anything.
अर्थ : ಯಾವುದಾದರೂ ವಸ್ತುವಿನ ಕೆಳಭಾಗ
उदाहरणे : ಈ ಪಾತ್ರೆಯ ತಳ ದಪ್ಪನಾಗಿದೆ.
किसी वस्तु का वह निचला भाग जिसके आधार पर वह ठहरी रहती है।
The lower side of anything.
स्थापित करा