अर्थ : ನಿಶ್ಯಕ್ತಿ, ರೋಗದ ಕಾರಣದಿಂದಾಗಿ ಯಾರಿಗಾದರೂ ತಾನು ಬಿದ್ದುಹೋಗುತ್ತೇನೆಂಬ ಅನುಭವವಾಗುವ ಪ್ರಕ್ರಿಯೆ
उदाहरणे :
ಬೆಳ್ಳಗ್ಗಿನಿಂದ ನನ್ನ ತಲೆ ಸುತ್ತುತ್ತಿದೆ.ರೋಗಿಗೆ ಮತ್ತೆ-ಮತ್ತೆ ತಲೆ ಸುತ್ತು ಬರುತ್ತಿದೆ.
समानार्थी : ಚಕ್ಕರ್ ಹೊಡೆ, ತಲೆ ಸುತ್ತು
इतर भाषांमध्ये अनुवाद :