अर्थ : ತೆಗೆದುಕೊಂಡು ಬರುವುದು
उदाहरणे :
ನನ್ನ ತಂದೆಯು ಮಾವಿನ ಹಣ್ಣನ್ನು ತಂದರು.
समानार्थी : ತೆಗೆದುಕೊಂಡು ಬರು
इतर भाषांमध्ये अनुवाद :
अर्थ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
उदाहरणे :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
समानार्थी : ಆಗು
इतर भाषांमध्ये अनुवाद :
अर्थ : ಮೂಲ ಸ್ಥಿತಿಗೆ ತಲುಪುವ ಅಥವಾ ಮೊದಲನೇ ಸ್ಥಿತಿಗೆ ತಲುಪುವ ಪ್ರಕ್ರಿಯೆ
उदाहरणे :
ಸರ್ಕಾರವು ಈ ಕಾಡನ್ನು ಮೊದಲಿನ ಅವಸ್ಥೆ ಮತ್ತು ಪರಿವರ್ತನೆಯಾಗದ ಸ್ಥಿತಿಗೆ ತರುತ್ತದೆ.
समानार्थी : ಮೊದಲಿದ್ದದ ಹಾಗೆ ಮಾಡು
इतर भाषांमध्ये अनुवाद :
* मूल स्थिति में लाना या पहले जैसा करना।
सरकार इस जंगल को इसके मूल और अपरिवर्तित अवस्था में लाएगी।Return to its original or usable and functioning condition.
Restore the forest to its original pristine condition.