पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಯಾರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಯಾರಿಸು   ಕ್ರಿಯಾಪದ

अर्थ : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ

उदाहरणे : ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.

समानार्थी : ತಯಾರು ಮಾಡು


इतर भाषांमध्ये अनुवाद :

गढ़ने का काम करवाना।

संयोगिता ने बहू के गहने अभी से गढ़ा लिए हैं।
गढ़वाना, गढ़ाना, बनवाना

अर्थ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

उदाहरणे : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

समानार्थी : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು


इतर भाषांमध्ये अनुवाद :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

अर्थ : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ

उदाहरणे : ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.

समानार्थी : ಆವಿಷ್ಕಾರಿಸು


इतर भाषांमध्ये अनुवाद :

कोई नई वस्तु तैयार होना या नई बात का पता चलना।

टाटा से कार के चार नए मॉडल निकले हैं।
आविष्कृत करना, निकलना

Make something new, such as a product or a mental or artistic creation.

Her company developed a new kind of building material that withstands all kinds of weather.
They developed a new technique.
develop

अर्थ : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

उदाहरणे : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

समानार्थी : ಮಾಡು


इतर भाषांमध्ये अनुवाद :

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

अर्थ : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

उदाहरणे : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

समानार्थी : ಮಾಡು


इतर भाषांमध्ये अनुवाद :

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make

चौपाल