पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಮಾಷೆಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಮಾಷೆಯ   ಗುಣವಾಚಕ

अर्थ : ಮನಸ್ಸಿಗೆ ಸಂತೋಷವನ್ನು ಉಂಟು ಮಾಡುವ ಸಂಗತಿಗೆ ಸಂಬಂದಿಸಿದುದು

उदाहरणे : ಮಕ್ಕಳ ನಾಟಕವು ತುಂಬಾ ತಮಾಷೆಯಿಂದ ಕೂಡಿತ್ತು.

समानार्थी : ತಮಾಷೆಯಂತ, ತಮಾಷೆಯಂತಹ, ವಿನೋದದ, ವಿನೋದದಂತ, ವಿನೋದದಂತಹ, ಸಂತೋಷದ, ಸಂತೋಷದಂತ, ಸಂತೋಷದಂತಹ


इतर भाषांमध्ये अनुवाद :

जिसका मनोरंजन हुआ हो।

बाल कलाकारों द्वारा दिखाये गये नाटक से दर्शक मनोरंजित हुए।
आनंदित, प्रह्लादित, मनोरंजित, विनोदित

Pleasantly occupied.

We are not amused.
amused, diverted, entertained

अर्थ : ನಗುವನ್ನು ಉತ್ಪತ್ತಿ ಮಾಡುವವ

उदाहरणे : ಸರಕಸ್ ನಲ್ಲಿ ಕೋಡಂಗಿ ಮಾಡುತ್ತಿದ್ದ ಹಾಸ್ಯಾಸ್ಪದ ಆಟ ನೋಡಿ ಜನರು ನಗುತ್ತಿದ್ದರು.

समानार्थी : ತಮಾಷೆಯಂತ, ತಮಾಷೆಯಂತಹ, ನಗಿಸುವ, ನಗಿಸುವಂತ, ನಗಿಸುವಂತಹ, ನಗುಬರುಸುವ, ನಗುಬರುಸುವಂತ, ನಗುಬರುಸುವಂತಹ, ಹಾಸ್ಯಾಸ್ಪದ, ಹಾಸ್ಯಾಸ್ಪದವಾದ, ಹಾಸ್ಯಾಸ್ಪದವಾದಂತ, ಹಾಸ್ಯಾಸ್ಪದವಾದಂತಹ


इतर भाषांमध्ये अनुवाद :

हँसी उत्पन्न करने वाला।

सर्कस में जोकर के हास्यास्पद कार्यों को देखकर दर्शक हँस रहे थे।
हास्यास्पद, हास्योत्पादक

Arousing or provoking laughter.

An amusing film with a steady stream of pranks and pratfalls.
An amusing fellow.
A comic hat.
A comical look of surprise.
Funny stories that made everybody laugh.
A very funny writer.
It would have been laughable if it hadn't hurt so much.
A mirthful experience.
Risible courtroom antics.
amusing, comic, comical, funny, laughable, mirthful, risible

अर्थ : ಹಾಸ್ಯವನ್ನು ಮಾಡುವ

उदाहरणे : ಮಹೇಶನು ಹಾಸ್ಯದ ಸ್ವಭಾವದವನು.

समानार्थी : ತಮಾಷೆಯಂತ, ತಮಾಷೆಯಂತಹ, ನಗೆ ಚಾಟಿಕೆಯ, ನಗೆ ಚಾಟಿಕೆಯಂತ, ನಗೆ ಚಾಟಿಕೆಯಂತಹ, ವಿನೋದಂತ, ವಿನೋದಂತಹ, ವಿನೋದದ, ಹಾಸ್ಯದ, ಹಾಸ್ಯದಂತ, ಹಾಸ್ಯದಂತಹ


इतर भाषांमध्ये अनुवाद :

मज़ाक़ संबंधी या मज़ाक़ से भरपूर।

उनकी मजाकिया शायरी के सभी कायल हैं।
परिहासपूर्ण, मज़ाक़िया, मजाकिया

Full of or characterized by humor.

Humorous stories.
Humorous cartoons.
In a humorous vein.
humorous, humourous

चौपाल