पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಮಟೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಮಟೆ   ನಾಮಪದ

अर्थ : ಚರ್ಮದಿಂದ ಮಾಡಿದ ಒಂದು ಪ್ರಕಾರದ ವಾದ್ಯ

उदाहरणे : ತಮಟೆಯ ಶಬ್ದ ಕೇಳುತ್ತಿದ್ದಂತೆ ಶ್ಯಾಮನು ಕುಣಿಯಲು ಪ್ರಾರಂಭಿಸಿದ.


इतर भाषांमध्ये अनुवाद :

चमड़ा मढ़ा एक प्रकार का बड़ा बाजा।

डफ की आवाज सुनते ही श्याम थिरकने लगा।
आउज, डफ, डफला, ढफ, ढफला, दफ

अर्थ : ಚರ್ಮದಿಂದ ಮಾಡಿರುವ ಒಂದು ಚಿಕ್ಕ ವಾದ್ಯವನ್ನು ನುಡಿಸಿ ನಂತರ ಯಾವುದೇ ಮಾತನ್ನಾದರು ಹೇಳಿದ್ದಾರೆ

उदाहरणे : ಹಿಂದಿನ ಸಮಯದಲ್ಲಿ ಯಾವುದೇ ಘೋಷಣೆಯನ್ನು ಮಾಡಬೇಕಾದರೆ ತಮಟೆಬುಡಬುಡಿಕೆ, ಢಕ್ಕೆ ಬಡಿದು ಹೇಳುತ್ತಿದ್ದರು.

समानार्थी : ಢಕ್ಕೆ, ಬುಡಬುಡಿಕೆ


इतर भाषांमध्ये अनुवाद :

चमड़ा मढ़ा हुआ एक छोटा बाजा जिसे बजाकर किसी बात की घोषणा की जाती है।

पुराने ज़माने में कोई भी घोषणा डुगडुगी बजाकर दी जाती थी।
डुगडुगिया, डुगडुगी, डुग्गी, डोंड़ी, डौंड़ी, डौंडी, ढ़िंढोरा, ढिंढोरा, ढिढोरा

चौपाल