अर्थ : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ
उदाहरणे :
ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.
समानार्थी : ಅನಾಥ, ಗತಿಗೆಟ್ಟ, ಗತಿಹೀನ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ
इतर भाषांमध्ये अनुवाद :
Someone or something who lacks support or care or supervision.
orphanअर्थ : ಅನಾಥರಾಗುವ ಸ್ಥಿತಿ ಅಥವಾ ಭಾವನೆ
उदाहरणे :
ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.
समानार्थी : ಅನಾಥ, ಗತಿಗೆಟ್ಟವನು, ಗತಿಹೇಡಿ, ದಿಕ್ಕಿಲ್ಲದವನು
इतर भाषांमध्ये अनुवाद :
The condition of being a child without living parents.
His early orphanage shaped his character as an adult.अर्थ : ತಂದೆ ತಾಯಿ ಇಲ್ಲದಿರುವ ಸ್ಥಿತಿ
उदाहरणे :
ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.
समानार्थी : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ
इतर भाषांमध्ये अनुवाद :
अर्थ : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ
उदाहरणे :
ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.
समानार्थी : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ
इतर भाषांमध्ये अनुवाद :
Having no lord or master.
Harsh punishments for sturdy vagabonds and masterless men.