पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಪ್ಪಿಸಿಕೊಂಡು ಹೋಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ಓಡಿ ಹೋಗುವ ಕ್ರಿಯೆ

उदाहरणे : ಅವನ ಪಲಾಯನವು ಪೊಲೀಸರ ಶಂಖೆಗೆ ಕಾರಣವಾಯಿತು.

समानार्थी : ಓಡಿ ಹೋಗುವಿಕೆ, ತಲೆ ಮರೆಸಿಕೊಳ್ಳು, ತಲೆ ಮರೆಸು, ಪಲಾಯನ


इतर भाषांमध्ये अनुवाद :

भाग खड़े होने की क्रिया।

उसका पलायन पुलिस के शक का कारण बना।
अपगम, अपगमन, अपयान, अप्यय, पलायन

The act of escaping physically.

He made his escape from the mental hospital.
The canary escaped from its cage.
His flight was an indication of his guilt.
escape, flight

अर्थ : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ

उदाहरणे : ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.

समानार्थी : ಓಡಿ ಹೋಗು, ಪಲಾಯನ ಮಾಡು, ಫರಾರಿಯಾಗು


इतर भाषांमध्ये अनुवाद :

Run away from confinement.

The convicted murderer escaped from a high security prison.
break loose, escape, get away

अर्थ : ನೇರವಾಗಿ ತಪ್ಪಿಸಿಕೊಂಡು ಹೋಗುವುದು ಅಥವಾ ಹೊರಟು ಹೋಗುವುದು

उदाहरणे : ಹಿಂದಿನ ಸತಿ ಅವನು ಪೊಲೀಸರ ಕರ್ಯಾಚರಣೆಯಿಂದ ತಪ್ಪಿಸಿಕೊಂಡು ಹೋಗಿದ್ದ.


इतर भाषांमध्ये अनुवाद :

साफ़ बच जाना या निकल जाना।

पिछली बार वे पुलिस की कार्रवाई से बच निकले थे।
बच निकलना

चौपाल