पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಣ್ಣನೆಯ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಣ್ಣನೆಯ   ನಾಮಪದ

अर्थ : ಯಾವುದೇ ವಸ್ತುವನ್ನು ಸುರಕ್ಷಿತವಾಗಿ ಇಡಲು ಅದನ್ನು ತಣ್ಣಗೆ ಮಾಡುವ ಕ್ರಿಯೆ

उदाहरणे : ಶೀತಲೀ ಕರಣದಿಂದ ಐಸ್ ಕ್ರೀಮ್ ಮಾಡುವರು

समानार्थी : ತಂಪಾಗಿಸು, ತಣ್ಣಗಾದ, ಶೀತಲೀಕರಣ


इतर भाषांमध्ये अनुवाद :

किसी वस्तु को सुरक्षित रखने के लिए उसे ठंडा करने की क्रिया।

शीतकरण द्वारा आईसक्रीम बनाई जाती है।
शीतकरण, शीतलकरण, शीतलन, संशीतन

The process of cooling or freezing (e.g., food) for preservative purposes.

infrigidation, refrigeration

ತಣ್ಣನೆಯ   ಗುಣವಾಚಕ

अर्थ : ಆರಿಸಿದಂತಹ ಅಥವಾ ತಣ್ಣಗಾದಂತಹ

उदाहरणे : ಅವನು ಯಾವಾಗಲು ತಣ್ಣಗಿರುವ ಹಾಲನ್ನು ಕುಡಿಯುತ್ತಾನೆ.

समानार्थी : ಆರಿದ, ಆರಿದಂತ, ಆರಿದಂತಹ, ತಣ್ಣಗಾದ, ತಣ್ಣಗಾದಂತ, ತಣ್ಣಗಾದಂತಹ


इतर भाषांमध्ये अनुवाद :

ठंडा किया हुआ।

वह प्रशीतित दूध ही पीता है।
प्रशीतित

अर्थ : ಮುಖ್ಯವಾಗಿ ಮನುಷ್ಯ ದೇಹದ ಶಾಖ ಅಥವಾ ಪ್ರಾಕೃತ ವಸ್ತುವಿನ ಶಾಖದೊಂದಿಗೆ ಹೋಲಿಸಿದಾಗ ಕಡಿಮೆ ಕಾವಿನ ವಾತಾವರಣ

उदाहरणे : ಕಾವೇರಿ ನದಿಯ ತಣ್ಣಗಿನ ನೀರನ್ನು ಕುಡಿಯಲು ಸಾಧ್ಯವಿಲ್ಲ.

समानार्थी : ತಣ್ಣಗಿನ, ತಣ್ಣಗಿನಂತ, ತಣ್ಣಗಿನಂತಹ, ತಣ್ಣಗಿರುವ, ತಣ್ಣಗಿರುವಂತ, ತಣ್ಣಗಿರುವಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತಲ, ಶೀತಲದ, ಶೀತಲದಂತ, ಶೀತಲದಂತಹ


इतर भाषांमध्ये अनुवाद :

जो उष्ण न हो।

पथिक नदी का ठंडा जल पी रहा है।
अतप्त, अनुष्ण, ठंडा, ठंढा, ठण्डा, ठण्ढा, ठन्डा, ठन्ढा, शीतल

अर्थ : ಯಾವುದೋ ಒಂದು ತಣ್ಣಗಿರುವ

उदाहरणे : ನೆನ್ನ ಸಂಜೆ ತಂಡಿ ಗಾಳಿ ಬೀಸುತ್ತಿತ್ತು.

समानार्थी : ತಂಗಾಳಿ, ತಂಗಾಳಿಯಂತ, ತಂಗಾಳಿಯಂತಹ, ತಂಡಿ, ತಂಡಿಯಾದ, ತಂಡಿಯಾದಂತ, ತಂಡಿಯಾದಂತಹ, ತಣ್ಣನೆಯಂತ, ತಣ್ಣನೆಯಂತಹ, ಶೀತ, ಶೀತವಾದ, ಶೀತವಾದಂತ, ಶೀತವಾದಂತಹ

अर्थ : ಬಿಸಿಯಿಲ್ಲದವು

उदाहरणे : ನನಗೆ ತಣ್ಣನೆಯ ಪಾನೀಯ ಇಷ್ಟ

समानार्थी : ಶೀತಲ


इतर भाषांमध्ये अनुवाद :

जो जलता या दहकता हुआ न हो।

वह ठंडी आग पर पानी डाल रहा है।
ठंडा, ठंढा, ठण्डा, ठण्ढा, ठन्डा, ठन्ढा, शमित, शांत, शान्त

चौपाल