पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಣ್ಣಗಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಣ್ಣಗಾಗು   ಕ್ರಿಯಾಪದ

अर्थ : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ

उदाहरणे : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.

समानार्थी : ಆರು, ಶೀತಲವಾಗು


इतर भाषांमध्ये अनुवाद :

दहकती हुई या तप्त चीज़ का पानी आदि के संपर्क में आने से ठंडा होना।

पानी पड़ते ही कोयला बुझ गया।
ठंडाना, बुझना

Loose heat.

The air cooled considerably after the thunderstorm.
chill, cool, cool down

अर्थ : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು

उदाहरणे : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.

समानार्थी : ಆರು, ನಂದು


इतर भाषांमध्ये अनुवाद :

अग्नि का जलकर आप से आप या जल आदि पड़ने के कारण समाप्त हो जाना।

चूल्हे की आग बुझ गई है।
ठंडाना, बुझना, मरना

चौपाल