पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಣ್ಣಗಾಗಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಣ್ಣಗಾಗಿಸು   ಕ್ರಿಯಾಪದ

अर्थ : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ

उदाहरणे : ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.

समानार्थी : ಶಾಂತಗೊಳಿಸು, ಶಾಂತವಾಗಿಸು


इतर भाषांमध्ये अनुवाद :

चित्त या मन के आवेग, उत्साह आदि को शांत या मंद करना।

उसने उल्टा-सीधा सुनाकर मेरा उत्साह बुझा दिया।
ठंडा करना, बुझाना, शांत करना

Make calm or still.

Quiet the dragons of worry and fear.
calm, calm down, lull, quiet, quieten, still, tranquilize, tranquillise, tranquillize

अर्थ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿ ಕಡಿಮೆಯಾಗಿಸುವ ಕ್ರಿಯೆ

उदाहरणे : ಬಾತು ಈಗ ಆರಿದೆ.

समानार्थी : ಆರಿಸು


इतर भाषांमध्ये अनुवाद :

किसी वस्तु का तापमान या गरमाहट कम हो जाना।

भात अब जुड़ा गया होगा।
जुड़ाना, ठंडा होना, शीतल होना

अर्थ : ಉರಿಯುತ್ತಿರುವ ವಸ್ತುವನ್ನು ನೀರು ಹಾಕಿ ಆರಿಸುವ ಪ್ರಕ್ರಿಯೆ

उदाहरणे : ಅಂಗಡಿಯವನು ಉರಿಯುತ್ತಿರುವ ಇದ್ದಲನ್ನು ಆರಿಸುತ್ತಿದ್ದಾನೆ.

समानार्थी : ಆರಿಸು, ತಣಿಸು


इतर भाषांमध्ये अनुवाद :

तपी हुई वस्तु विशेषकर धातुओं को पानी या अन्य तरल पदार्थ में डालकर ठंडा करना।

लोहार औजार बुझा रहा है।
बुझाना

Cause to heat and crumble by treatment with water.

Slack lime.
slack, slake

अर्थ : ಯಾವುದಾದರು ವಸ್ತುವಿನ ತಾಪಮಾನ ಅಥವಾ ಬಿಸಿಯನ್ನು ಕಡಿಮೆ ಮಾಡುವುದು

उदाहरणे : ತಾಯಿಯು ಮಗುವಿಗೆ ಊಟ ಮಾಡಿಸಲು ಅನ್ನವನ್ನು ಆರಿಸುತ್ತಿದ್ದಾಳೆ.

समानार्थी : ಆರಿಸು, ತಣ್ಣಗೆ ಮಾಡು


इतर भाषांमध्ये अनुवाद :

किसी वस्तु का तापमान या गरमाहट कम करना।

माँ ने बच्चे को खिलाने के लिए चावल जुड़ाया।
जुड़ाना, ठंडा करना, शीतल करना

चौपाल