पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ತಡೆಹಿಡಿದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ತಡೆಹಿಡಿದಂತಹ   ಗುಣವಾಚಕ

अर्थ : ಯಾವುದನ್ನು ಮಾಡಬಾರದು ಎಂದು ನಿಲ್ಲಸಲಾಗಿದೆಯೋ ಅಥವಾ ಮಾರ್ಗವನ್ನು ಮುಚ್ಚಲಾಗಿದೆಯೋ

उदाहरणे : ಸರ್ಕಾರ ಬದಲಾಗುತ್ತಿದಂತೆಯೇ ಅವಿರೋಧದ ಕಾರ್ಯಗಳು ಮತ್ತೆ ಪ್ರಾರಂಭವಾದವು.

समानार्थी : ಅವಿರೋದದ, ತಡೆದ, ತಡೆದಂತ, ತಡೆದಂತಹ, ತಡೆಹಿಡಿದ, ತಡೆಹಿಡಿದಂತ, ತಡೆಹಿಡಿಯಲ್ಪಟ್ಟ, ತಡೆಹಿಡಿಯಲ್ಪಟ್ಟಂತ, ತಡೆಹಿಡಿಯಲ್ಪಟ್ಟಂತಹ, ನಿಲ್ಲಿಸಲ್ಪಟ್ಟ, ನಿಲ್ಲಿಸಲ್ಪಟ್ಟಂತ, ನಿಲ್ಲಿಸಲ್ಪಟ್ಟಂತಹ, ನಿಲ್ಲಿಸಿದ, ನಿಲ್ಲಿಸಿದಂತ, ನಿಲ್ಲಿಸಿದಂತಹ


इतर भाषांमध्ये अनुवाद :

जिसके मार्ग में बाधा खड़ी की गई हो।

सरकार बदलते ही अवरुद्ध कार्य प्रारंभ हो गए।
अवरुद्ध, प्रतिबद्ध, बाधाग्रस्त, बाधित

अर्थ : ಯಾವುದರಲ್ಲಿ ನಿಯಂತ್ರಣವಿದೆಯೋ

उदाहरणे : ನಿಯಂತ್ರಿಸಲ್ಪಟ್ಟಂತಹ ಕಾರ್ಯಗಳನ್ನು ಮಾಡಿಕೊಂಡು ಮನುಷ್ಯ ತನ್ನ ಜೀವನವನ್ನು ಸಫಲಗೊಳಿಸಿಕೊಳ್ಳಬಹುದು.

समानार्थी : ತಡೆಹಿಡಿದ, ತಡೆಹಿಡಿದಂತ, ನಿಗ್ರಹಿಸಿದ, ನಿಗ್ರಹಿಸಿದಂತ, ನಿಗ್ರಹಿಸಿದಂತಹ, ನಿಯಂತ್ರಿತ, ನಿಯಂತ್ರಿಸಲ್ಪಟ್ಟ, ನಿಯಂತ್ರಿಸಲ್ಪಟ್ಟಂತ, ನಿಯಂತ್ರಿಸಲ್ಪಟ್ಟಂತಹ, ನಿಯಂತ್ರಿಸಿದಂತ, ನಿಯಂತ್ರಿಸಿದಂತಹ, ಬಂಧಿಸಿದ, ಬಂಧಿಸಿದಂತ, ಬಂಧಿಸಿದಂತಹ, ಹಿಡಿತದಲ್ಲಿಟ್ಟ, ಹಿಡಿತದಲ್ಲಿಟ್ಟಂತ, ಹಿಡಿತದಲ್ಲಿಟ್ಟಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ


इतर भाषांमध्ये अनुवाद :

जिसमें संयम हो।

संयमित कर्म करके मनुष्य अपना जीवन सफल बना सकता है।
संयमित

Not extreme in behavior.

Temperate in his habits.
A temperate response to an insult.
Temperate in his eating and drinking.
temperate

चौपाल