सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಯಾವುದೇ ಕೆಲಸ ಅಥವಾ ಮಾತನ್ನು ಆಡಲು ನಿಷೇಧಿಸಿರುವುದು
उदाहरणे : ನ್ಯಾಯಾಲಯದ ಆದೇಶದಂತೆ ಸಾರ್ವಜನಿಕ ಸ್ಥಳಗಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಗಿದೆ.
समानार्थी : ನಿರೋಧ, ನಿರ್ಬಂಧ, ನಿಷೇಧ
इतर भाषांमध्ये अनुवाद :हिन्दी English
कोई काम या बात न करने का आदेश।
A decree that prohibits something.
अर्थ : ಕೊಡುವುದಿಲ್ಲ
उदाहरणे : ಸರ್ಕಾರ ಪ್ರವಾಸಿ ಭತ್ಯೆಯನ್ನು ನಿಲ್ಲಿಸಿದೆ.
समानार्थी : ಕೊಡದೆಯಿರು, ನಿಲ್ಲಿಸು
इतर भाषांमध्ये अनुवाद :हिन्दी
न देना।
अर्थ : ಯಾವುದೋ ಒಂದರ ಆಧಾರದ ಮೇಲೆ ನಿಂತಿರುವ ಪ್ರಕ್ರಿಯೆ
उदाहरणे : ಈ ಕಂಬಗಳ ಆಸರೆಯಿಂದ ಮೇಲ್ಛಾವಣಿಯನ್ನು ನಿಲ್ಲಿಸಿದೆ.
समानार्थी : ತಡೆಹಿಡಿದು ನಿಲ್ಲಿಸು, ನಿಲ್ಲಿಸು, ಹಿಡಿದು ನಿಲ್ಲಿಸು
किसी सहारे पर रुका रहना या स्थित होना।
Stop or halt.
स्थापित करा